ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ
ನೂತನ ಪoಪು ವೆಲ್ ಬಸ್ ನಿಲ್ದಾಣ ಸ್ಥಳ ಪರಿಶೀಲನೆ ಮಾಡಿದ ಶಾಸಕ ಜೆ.ಆರ್.ಲೋಬೊ
ಮಂಗಳೂರು: ಶಾಸಕರಾದ ಜೆ.ಆರ್.ಲೋಬೊ ಅವರು ಶನಿವಾರ ಸಂಜೆ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಅವರೊಂದಿಗೆ ಪoಪು ವೆಲ್ ಬಳಿ ನೂತನ ಬಸ್...
ಬಾವಿ ಕಟ್ಟೆಯಲ್ಲಿ ಸ್ನೇಹಕೂಟ
ಮಂಗಳೂರು: ಕಳೆದ ತಿಂಗಳು ನೀರಿನ ಅಭಾವ ಉಂಟಾದ ಸಂಧರ್ಬದಲ್ಲಿ ಉಚಿತವಾಗಿ ನೀರು ಹಂಚಿದ ನಾಗರಿಕರಿಗೆ ಅಭಿನಂದನಾ ಸಭೆ ಪಂಜಿಮೊಗರು ವಾರ್ಡ್‍ನ ವಿದ್ಯಾನಗರದಲ್ಲಿ ನಡೆಯಿತು. ಪರಿಸರದ ಹಲವಾರು ಮಂದಿ ಯುವಕರು ಸ್ವಯಂ ಪ್ರೇರಣೆಯಿಂದ ವಾಹನಗಳಲ್ಲಿ...
ಚಾಲಕನ ನಿರ್ಲಕ್ಷ್ಯ, ಅಂಗಡಿಗೆ ನುಗ್ಗಿದ ಬಸ್ಸು
ಚಾಲಕನ ನಿರ್ಲಕ್ಷ್ಯ, ಅಂಗಡಿಗೆ ನುಗ್ಗಿದ ಬಸ್ಸು
ಮಂಗಳೂರು: ಬಸ್ ಚಾಲಕನ ನಿರ್ಲಕ್ಷ್ಯತನದಿಂದ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಬಸ್ಸೊಂದು ಮುಂದಕ್ಕೆ ಚಲಿಸಿ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಮಂಗಳೂರು ಸ್ಟೇಟ್ ಬ್ಯಾಂಕ್ ನಿಲ್ದಾಣದಲ್ಲಿ ನಡೆದಿದೆ.
ರೂಟ್ ನಂಬರ್...
ಕುಂದಾಫುರ: ಶಾಸಕ ಹಾಲಾಡಿಯವರಿಗೆ ಮತ್ತೆ ಕರೆ; ಹಣಬೇಡ-ಇನ್ನು ಕರೆ ಮಾಡುವುದಿಲ್ಲ ಎಂದು ವ್ಯಕ್ತಿ
ಕುಂದಾಪುರ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಳೆದ ಎರಡು ದಿನಗಳಿಂದ ಬರುತ್ತಿದ್ದ ಬೆದರಿಕೆ ಕರೆ ಬುಧವಾರವೂ ಬಂದಿದೆ. ಸಾಯಂಕಾಲ 4.30-5 ಗಂಟೆಯ ನಡುವಿನ ವೇಳೆಯಲ್ಲಿ ಕರೆ ಬಂದಿದ್ದು. ಕರೆಯನ್ನು ಶಾಸಕರೇ...
ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಅಸಾಧ್ಯದ ಮಾತು – ಪ್ರಮೋದ್ ಮಧ್ವರಾಜ್
ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಅಸಾಧ್ಯದ ಮಾತು – ಪ್ರಮೋದ್ ಮಧ್ವರಾಜ್
ಉಡುಪಿ; ಕಾಂಗ್ರೆಸ್ ಪಕ್ಷ ಆನೆ ಇದ್ದ ಹಾಗೆ ಎಷ್ಟು ಚಿಕ್ಕ ಚಿತ್ರ ಬರೆದರೂ ಅದು ಆನೆಯೇ ಅದೇ ರೀತಿ ಸೂರ್ಯಚಂದ್ರ...
ಮೌಲ್ಯ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ: ಡಾ . ಎಂ . ಪ್ರಭಾಕರ ಜೋಶಿ ಅಭಿಮತ
ಮೌಲ್ಯ ಮತ್ತು ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ: ಡಾ . ಎಂ . ಪ್ರಭಾಕರ ಜೋಶಿ ಅಭಿಮತ
ಮೂಡಬಿದ್ರೆ: ಭಾರತೀಯ ಪುರಾಣಗಳು ಮೌಲ್ಯಗಳ ಕಣಜ. ಅವುಗಳಲ್ಲಿ ಪ್ರತಿಪಾದಿಸಿರುವ ಸಾಂಸ್ಕೃತಿಕ ಅಂಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ಶ್ರಮ, ತ್ಯಾಗ,...
ದೀಪಾವಳಿ ಹಬ್ಬ ಮುಗಿದ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲಿಗೆ ಆಗ್ರಹ
ದೀಪಾವಳಿ ಹಬ್ಬ ಮುಗಿದ ಬಳಿಕ ಮಂಗಳೂರಿನಿಂದ ಬೆಂಗಳೂರಿಗೆ ವಿಶೇಷ ರೈಲಿಗೆ ಆಗ್ರಹ
ಮಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ- ಮಂಗಳೂರಿಗೆ ವಿಶೇಷ ರೈಲು ಸೇವೆ ಒದಗಿಸಲಾಗಿದೆ. ಆದರೆ ಹಬ್ಬ ಮುಗಿಸಿ ವಾಪಸ್...
ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡಿದೆ 10 ಪಿಂಕ್ ಮತಗಟ್ಟೆಗಳು
ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡಿದೆ 10 ಪಿಂಕ್ ಮತಗಟ್ಟೆಗಳು
ಉಡುಪಿ: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಒಟ್ಟು 10 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತಗಟ್ಟೆಗಳು ಅತ್ಯಾಕರ್ಷಣೀಯವಾಗಿ ಶೃಂಗಾರಗೊಂಡು...
ಮಠದಲ್ಲಿ ಇಫ್ತಾರ್ ಮತ್ತು ನಮಾಜ್ ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ; ಪೇಜಾವರ ಸ್ವಾಮೀಜಿ
ಮಠದಲ್ಲಿ ಇಫ್ತಾರ್ ಮತ್ತು ನಮಾಜ್ ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ; ಪೇಜಾವರ ಸ್ವಾಮೀಜಿ
ಉಡುಪಿ: ಕೃಷ್ಣ ಮಠದಲ್ಲಿ ಆಯೋಜಿಸಿದ ಇಫ್ತಾರ್ ಮತ್ತು ನಮಾಜ್ ಕಾರ್ಯಕ್ರಮವನ್ನು ವಿರೋಧಿಸುವವರಿಗೆ ಧರ್ಮ ಶಾಸ್ತ್ರದ ತಿಳುವಳಿಕೆಯೆ ಇಲ್ಲ ಎಂದು...
ಇಂಡಿಯನ್ ಕ್ಯಾನ್ಸರ್ ಸೊಸೈಟಿಯಿಂದ ಕ್ಯಾನ್ಸೆರ್ ಚಿಕಿತ್ಸೆಗೆ ದೇಣಿಗೆ
ಇಂಡಿಯನ್ ಕ್ಯಾನ್ಸರ್ ಸೊಸೈಟಿ ಎ ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದೊಂದಿಗೆ ಕ್ಯಾನ್ಸರ್ ಬಗ್ಗೆ ಮಾಹಿತಿ ಮತ್ತು ಪರಿಶೀಲನ ಶಿಬಿರಗಳನ್ನು ನಡೆಸುತ್ತಿದೆ.
ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಎ ಜೆ ಆಸ್ಪತ್ರೆ ಮತ್ತು ಇಂಡಿಯನ್...