ಮುಂಬಯಿ: ಮುಲುಂಡ್ ಫ್ರೆಂಡ್ಸ್ ಆಶ್ರಯದ ವಾರ್ಷಿಕ ಕಬ್ಬಡಿ ಪಂದ್ಯಾಟ
ಮುಂಬಯಿ: ಉಪ ನಗರದ ಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ ರವಿವಾರ ಮುಲುಂಡ್...
ಮನೆ ಅಂಗಳದಲ್ಲಿ ಮರಿಯಲದ ಮಿನದನ
ಮನೆ ಅಂಗಳದಲ್ಲಿ ಮರಿಯಲದ ಮಿನದನ
ಮಂಗಳೂರು: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಆಶ್ರಯದಲ್ಲಿ ಪಡು ಬೊಂಡಂತಿಲ ಶ್ರೀ ಚಿತ್ತರಂಜನ್ ಶೆಟ್ಟಿಯವರ ಆಶ್ರಯ ಮನೆ ಅಂಗಳದಲ್ಲಿ ಮರಿಯಲದ...
ಮೀನುಗಾರರ ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ
ಮೀನುಗಾರರ ಹೋರಾಟಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ
ಉಡುಪಿ: ಕಳೆದ 20 ದಿನಗಳಿಂದ ಕಣ್ಮರೆಯಾದ ಬೋಟು ಸಹಿತ ಏಳು ಮಂದಿ ಮೀನುಗಾರರನ್ನು ಪತ್ತೆ ಹಚ್ಚುವಂತೆ ಆಗ್ರಹಿಸಿ ಮಲ್ಪೆಮೀನು ಗಾರರ ಸಂಘದ ನೇತೃತ್ವದಲ್ಲಿ ಜ.6ರಂದು...
ಸರ್ಕಾರಿ ಶಾಲಾ ಮಕ್ಕಳಿಗೆ ಸಕಲ ಸೌಲಭ್ಯ – ಸಚಿವ ಮಧ್ವರಾಜ್
ಸರ್ಕಾರಿ ಶಾಲಾ ಮಕ್ಕಳಿಗೆ ಸಕಲ ಸೌಲಭ್ಯ - ಸಚಿವ ಮಧ್ವರಾಜ್
ಉಡುಪಿ: ಸರ್ಕಾರಿ ಶಾಲಾ ಮಕ್ಕಳು ಇತರ ಶಾಲಾ ಮಕ್ಕಳಂತೆ ಕಲಿಯಲು ಪೂರಕವಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸಮವಸ್ತ್ರ,...
ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
ಬೆಂಗಳೂರಿನ ನೂತನ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
ಬೆಂಗಳೂರು : ಬೆಂಗಳೂರು ನಗರದ ನೂತನ ಪೊಲೀಸ್ ಕಮಿಷನರ್ ಆಗಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿ ಸರಕಾರ...
ಶಾಸಕ ಜೆ.ಆರ್. ಲೋಬೋರಿಂದ ಗೋವಾ ಚುನಾವಣೆ ಮತ ಯಾಚನೆ
ಶಾಸಕ ಜೆ.ಆರ್. ಲೋಬೋರಿಂದ ಗೋವಾ ಚುನಾವಣೆ ಮತ ಯಾಚನೆ
ಗೋವಾ: ಶಾಸಕರಾದ ಜೆ.ಆರ್. ಲೋಬೋರವರು ಗೋವಾ ರಾಜ್ಯದ ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಗೋವಾ ರಾಜ್ಯದ ಮಡಂಗಾವ್ನ ಪತೋಡ ವಿಧಾನಸಭಾ ಕ್ಷೇತ್ರದಲ್ಲಿ 2 ದಿನಗಳ...
ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ನಡುವೆ ಹೊಸ ರೈಲು ಘೋಷಣೆ
ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ನಡುವೆ ಹೊಸ ರೈಲು ಘೋಷಣೆ
ಉಡುಪಿ: ಬೆಂಗಳೂರು-ಉಡುಪಿ-ಕಾರವಾರ-ವಾಸ್ಕೋ ಮಧ್ಯೆ ರಾಜ್ಯ ರೈಲ್ವೇ ಖಾತೆ ಸಚಿವರಾದ ಸುರೇಶ್ ಅಂಗಡಿಯವರು ಹೊಸ ರೈಲನ್ನು ಘೋಷಿಸಿದ್ದಾರೆ, ಈ ರೈಲು ಪಡೀಲ್ ಬೈಪಾಸ್ ಮೂಲಕ ಉಡುಪಿಯನ್ನು ತಲುಪಲಿದೆ. ಈ...
ಬೆಂಗಳೂರು: ದ್ವಿತೀಯ ಪಿಯುಸಿ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. 1017 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 6,10,939 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಶೇ.60.54 ಫಲಿತಾಂಶ ಬಂದಿದೆ.
ಪಿಯು ಬೋರ್ಡ್ ನಿರ್ದೇಶಕಿ ಸುಷ್ಮಾ...
ರಾಮಕೃಷ್ಣ ಮಿಷನ್ 7 ನೇ ವಾರದ ಸ್ವಚ್ಛತಾ ಅಭಿಯಾನದ, ಶ್ರಮದಾನ, ಸ್ವಚ್ಛ ಮನಸ್ಸು ಹಾಗೂ ಸ್ವಚ್ಛ ಗ್ರಾಮಗಳ ವರದಿ
ರಾಮಕೃಷ್ಣ ಮಿಷನ್ 7 ನೇ ವಾರದ ಸ್ವಚ್ಛತಾ ಅಭಿಯಾನದ, ಶ್ರಮದಾನ, ಸ್ವಚ್ಛ ಮನಸ್ಸು ಹಾಗೂ ಸ್ವಚ್ಛ ಗ್ರಾಮಗಳ ವರದಿ
ಮಂಗಳೂರು: ನಾಲ್ಕನೇ ಹಂತದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 7 ನೇ ವಾರದ...
ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ
ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ
ಮೂಡುಬಿದಿರೆ: ಗ್ರಾಮೀಣ ಪ್ರದೇಶದ ತುಳು ಸಂಸ್ಕøತಿಯನ್ನು ಉಳಿಸಿ ಬೆಳೆಸಿ ಶ್ರೀಮಂತಗೊಳಿಸುವುದರ ಜೊತೆಗೆ ಶಾಲಾ ಕಾಲೇಜುಗಳಲ್ಲಿ ತುಳು ಸಾಹಿತ್ಯ ಸಂಸ್ಕøತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರಿಂದ ತುಳು...


























