ಮಂಗಳೂರು: ಕಾಂಗ್ರೆಸ್ ವತಿಯಿಂದ ನಿರಂತರ ಉಚಿತ ವ್ಯೆದ್ಯಕೀಯ ಶಿಬಿರ: ಜೆ.ಆರ್. ಲೋಬೊ
ಮಂಗಳೂರು: ಶಾಸಕ ಜೆ.ಆರ್. ಲೋಬೊ ನಾಯಕತ್ವದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ 43ನೇ ಕುದ್ರೋಳಿ ವಾರ್ಡ್ ಕಾಂಗ್ರೆಸ್ ಸಮಿತಿ ಇದರ ಜಂಟಿ ಆಶ್ರಯದಲ್ಲಿ ದ್ವೀತಿಯ ಉಚಿತ ವ್ಯೆದ್ಯಕೀಯ ತಪಾಸಣಾ ಶಿಬಿರ,...
ಬೆಂಗಳೂರು: ದ್ವಿತೀಯ ಪಿಯುಸಿ: ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. 1017 ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದ 6,10,939 ವಿದ್ಯಾರ್ಥಿಗಳ ಪೈಕಿ 3,69,474 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಈ ಬಾರಿ ಶೇ.60.54 ಫಲಿತಾಂಶ ಬಂದಿದೆ.
ಪಿಯು ಬೋರ್ಡ್ ನಿರ್ದೇಶಕಿ ಸುಷ್ಮಾ...
ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಹುಡುಗರು ನೀರುಪಾಲು
ಕುಂದಾಪುರ: ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ಬೈಂದೂರು ವ್ಯಾಪ್ತಿಯ ಆಲೂರು ಗ್ರಾಮದ ತಾರಿಬೇರು ಎಂಬಲ್ಲಿ ಇಬ್ಬರು ಹುಡುಗರು ನೀರುಪಾಲಾಗಿದ್ದಾರೆ. ಭಾನುವಾರದಂದು ಮನೆ ಸಮೀಪದ ಸೌಪರ್ಣಿಕಾ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದ ಇಲ್ಲಿನ ಶಂಕರ ದೇವಾಡಿಗ ಅವರ...
ಮಂಗಳೂರು: ವಿದ್ಯಾರಾಜ್ ಕೊಲೆ ಪ್ರಕರಣ; ಸಿಸಿಬಿ ಪೋಲಿಸರಿಂದ ಪ್ರಮುಖ ಆರೋಪಿ ಉಮೇಶ್ ಬಂಧನ
ಮಂಗಳೂರು: 2006ರಲ್ಲಿ ನಡೆದ ವಿದ್ಯಾರಾಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 9 ವರ್ಶಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೊಪಿ ಸೋಮೇಶ್ವರ ನಿವಾಸಿ ಉಮೇಶ್ ಯಾನೆ ಉಮ್ಮು (29) ಎಂಬಾತನನ್ನು ಮಂಗಳೂರು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಮಂಗಳೂರು ಪಾಂಡೇಶ್ವರ...
ಮಂಗಳೂರು: ಇಬ್ಬರು ಕಳ್ಳರ ಬಂಧನ 10 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು: ವಿವಿಧ ಕಳ್ಳತನಕ್ಕೆ ಸಂಬಂಧಿಸಿ ಉತ್ತರ ಠಾಣೆಯ ಪೋಲಿಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಉತ್ತರ ಭಾರತ ಮೂಲದ ಮೊಹಮ್ಮದ್ ಇಫ್ತಿಕಾರ್ ಆಲಂ (22) ಹಾಗೂ ಮಹಮ್ಮದ್ ಸಬೀರ್ (22) ಎಂದು ಗುರುತಿಸಲಾಗಿದೆ.
ಈ ಕುರಿತು...
ಮಂಗಳೂರು: ಪಿಲಿಕುಳದಲ್ಲಿ ಮತ್ಸ್ಯೋತ್ಸವ
ಮಂಗಳೂರು (ಕರ್ನಾಟಕ ವಾರ್ತೆ): ಪಿಲಿಕುಳ ರಾಜ್ಯದಲ್ಲೇ ಪ್ರಸಿದ್ಧವಾದ ನಿಸರ್ಗಧಾಮವಾಗಿದ್ದು, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಬೇರೆ ಬೇರೆ ಪಾರಂಪರಿಕ, ಪರಿಸರ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಮೀನು ಪ್ರಿಯರಿಗೆ ಒಂದು ಉತ್ತಮ...
ಮಂಗಳೂರಿನ ಪಾದಚಾರಿಗಳ ಗೋಳನ್ನು ಕೇಳುವವರಿಲ್ಲ!
ಮಂಗಳೂರು: ಮಂಗಳೂರಿನ ಹಲವಾರು ಕೂಡು ರಸ್ತೆಗಳಿಗೆ ಕೊನೆಗೂ ಸಿಗ್ನಲ್ ದೀಪದ ಸೌಭಾಗ್ಯ ದೊರೆತಿರುವುದು ಸಂತೋಷದ ಸಂಗತಿ. ವಾಹನಗಳ ಸಂಖ್ಯೆ ವಿಪರೀತವಾಗಿ ಬೆಳೆದಿರುವಂಥಾ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಟ್ರಾಫಿಕ್ ಸಿಗ್ನಲ್ಗಳ ಅವಶ್ಯಕತೆ ಹಾಗೂ ಉಪಯುಕ್ತತೆ...
ಉಡುಪಿ: ಬಿಜೆಪಿಯನ್ನು ‘ಭಾರತೀಯ ಜೂಟ್ ಪಾರ್ಟಿ’ ಕರೆಯುವುದು ಸೂಕ್ತ ; ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ
ಉಡುಪಿ: ಭಾರತೀಯ ಜನತಾ ಪಕ್ಷವನ್ನು ಇನ್ನು ಮುಂದೆ ಭಾರತೀಯ ಜೂಟ್ ಪಾರ್ಟಿ ಎಂದು ಕರೆಯುವುದು ಸೂಕ್ತ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ದೇಶದ...
ಬಂಟ್ವಾಳ: ಅಕ್ರಮ ಮರಳು ಅಡ್ಡೆಗೆ ಧಾಳಿ 9 ಲಾರಿ ವಶ
ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಮುಲಾರಪಟ್ಣ ಎಂಬಲ್ಲಿ ಫಲ್ಗುಣಿ ನದಿ ಕಿನಾರೆಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆಗೆ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಧಾಳಿ ನಡೆಸಿ, 9 ಲಾರಿಗಳನ್ನು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಸಹಾಯಕ ಕಮಿಷನರ್ ಡಾ....
ಕಾಪು: ಪಾದೂರು-ನಂದಿಕೂರು ನಡುವಿನ ಹೈಟೆನ್ಶನ್ ಲೈನ್ ಸರ್ವೆಗೆ ಬಂದ ಅಧಿಕಾರಿಗಳಿಗೆ ಗ್ರಾಮಸ್ಥರ ತಡೆ
ಕಾಪು: ಪಾದೂರು ಕಚ್ಚಾ ತೈಲ ಸಂಗ್ರಹಣಾ ಘಟಕಕ್ಕೆ ನಂದಿಕೂರು-ಪಾದೂರುವರೆಗೆ ವಿದ್ಯುತ್ ಲೈನ್ ಮತ್ತು ಟವರ್ ನಿರ್ಮಾಣಕ್ಕಾಗಿ ಶುಕ್ರವಾರ ಕಳತ್ತೂರು-ಚಂದ್ರನಗರ ಪರಿಸರದಲ್ಲಿ ಪೆÇಲೀಸ್ ಬಲದೊಂದಿಗೆ ಸರ್ವೆಗೆ ಆಗಮಿಸಿದ ಸರ್ವೆ ತಂಡವನ್ನು ಕಳತ್ತೂರು ಜನಜಾಗೃತಿ ಸಮಿತಿಯ...























