ಲೋಕಸಭೆ ಚುನಾವಣೆ :ಚಿಕ್ಕಮಗಳೂರಿನಿಂದಲೇ ಸ್ಪರ್ಧೆ, ತುಮಕೂರಿಗೆ ಬರಲ್ಲ: ಶೋಭಾ ಕರಂದ್ಲಾಜೆ
ಲೋಕಸಭೆ ಚುನಾವಣೆ :ಚಿಕ್ಕಮಗಳೂರಿನಿಂದಲೇ ಸ್ಪರ್ಧೆ, ತುಮಕೂರಿಗೆ ಬರಲ್ಲ: ಶೋಭಾ ಕರಂದ್ಲಾಜೆ
ತುಮಕೂರು: 'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು- ಉಡುಪಿ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ' ಎಂದು ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಹಾಗೂ ಕೇಂದ್ರ ಕೃಷಿ ಖಾತೆ...
ಪಂಪು ಸೆಟ್ಟಿನ ಪುಟ್ಬಾಲ್ವ್ ದುರುಸ್ತಿಗಿಳಿದ ಮಾವ, ಅಳಿಯ ನೀರು ಪಾಲು
ಪಂಪು ಸೆಟ್ಟಿನ ಪುಟ್ಬಾಲ್ವ್ ದುರುಸ್ತಿಗಿಳಿದ ಮಾವ, ಅಳಿಯ ನೀರು ಪಾಲು
ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಸಮೀಪ ಶುಕ್ರವಾರ ಸಂಜೆ ನಡೆದ ದುರಂತದಲ್ಲಿ ಹೊಳೆಗೆ ಅಳವಡಿಸಿದ ನೀರಾವರಿ ಪಂಪ್ ಸೆಟ್ ನ ಫುಟ್ವಾಲ್ವ್ ದುರಸ್ತಿಗೆಂದು ನೀರಿಗಿಳಿದ...
ಕೊರೋನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮತ್ತೆರಡು ಬಲಿ – ಸಾವಿನ ಸಂಖ್ಯೆ 24ಕ್ಕೆ ಏರಿಕೆ
ಕೊರೋನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮತ್ತೆರಡು ಬಲಿ – ಸಾವಿನ ಸಂಖ್ಯೆ 24ಕ್ಕೆ ಏರಿಕೆ
ಮಂಗಳೂರು: ಕೊರೋನಾ ಮಹಾ ಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಸೋಮವಾರ ಮತ್ತಿಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ....
ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಹರೀಶ್ ಕಿಣಿ ನೇಮಕ
ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ಹರೀಶ್ ಕಿಣಿ ನೇಮಕ
ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಆಗಿರುವ ಅಲೆವೂರು ಹರೀಶ್ ಕಿಣಿ ಇವರನ್ನು ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಂಯೋಜಕರಾಗಿ ನೇಮಿಸಲಾಗಿದೆ.
ಪಕ್ಷವನ್ನು ಬೇರು...
ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ DYFI ಪ್ರತಿಭಟನೆ
ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ DYFI ಪ್ರತಿಭಟನೆ
ಮಂಗಳೂರು: ಸ್ಕಿಲ್ ಗೇಮ್, ಜುಗಾರಿ ಅಡ್ಡೆ, ಅಕ್ರಮ ಮಸಾಜ್ ಪಾರ್ಲರ್ ಮುಚ್ಚಲು ಒತ್ತಾಯಿಸಿ DYFI ದ ಕ ಜಿಲ್ಲಾಸಮಿತಿ ವತಿಯಿಂದ ಮಂಗಳೂರು ನಗರದಲ್ಲಿ ಮೆರವಣಿಗೆ...
ಹೆಜಮಾಡಿ, ಗಂಗೊಳ್ಳಿ ಬಂದರು ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ : ಯಶ್ಪಾಲ್ ಸುವರ್ಣ ಹರ್ಷ
ಹೆಜಮಾಡಿ, ಗಂಗೊಳ್ಳಿ ಬಂದರು ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ : ಯಶ್ಪಾಲ್ ಸುವರ್ಣ ಹರ್ಷ
ಉಡುಪಿ : ಕರಾವಳಿ ಭಾಗದ ಮೀನುಗಾರರ ಬಹು ದಶಕಗಳ ಬೇಡಿಕೆಯಾಗಿದ್ದ ಹೆಜಮಾಡಿ ಮತ್ತು ಗಂಗೊಳ್ಳಿ ಮೀನುಗಾರಿಕಾ ಬಂದರು...
ಗುಂಪು ಹತ್ಯೆ ಪ್ರಕರಣದ ಶಿಕ್ಷೆ ತಡೆಹಿಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪು ದುರದಷ್ಟಕರ
ಗುಂಪು ಹತ್ಯೆ ಪ್ರಕರಣದ ಶಿಕ್ಷೆ ತಡೆಹಿಡಿದ ಜಾರ್ಖಂಡ್ ಹೈಕೋರ್ಟ್ ತೀರ್ಪು ದುರದಷ್ಟಕರ
ಅಲೀಮುದ್ದೀನ್ ಅನ್ಸಾರಿ ಗುಂಪುಹತ್ಯೆ ಪ್ರಕರಣದ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ತಡೆಹಿಡಿದ ಮತ್ತು 12 ಮಂದಿ ಆರೋಪಿಗಳ ಪೈಕಿ 11 ಮಂದಿಗೆ ಜಾಮೀನು...
ಬ್ಯಾರಿ ಜನಾಂಗವನ್ನು ಅಪಮಾನಿಸಿರುವ ಬೆಳ್ತಂಗಡಿ ಶಾಸಕರ ಬಂಧನಕ್ಕೆ ಶಾಹುಲ್ ಹಮೀದ್ ಒತ್ತಾಯ
ಬ್ಯಾರಿ ಜನಾಂಗವನ್ನು ಅಪಮಾನಿಸಿರುವ ಬೆಳ್ತಂಗಡಿ ಶಾಸಕರ ಬಂಧನಕ್ಕೆ ಶಾಹುಲ್ ಹಮೀದ್ ಒತ್ತಾಯ
ಮಂಗಳೂರು: ಬ್ಯಾರಿ ಜನಾಂಗವನ್ನು ಅಪಮಾನಿಸಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದ.ಕ...
ಟಿಪ್ಪು ಜಯಂತಿ ನೆಪದಲ್ಲಿ ಅತಿರೇಕ ಸಲ್ಲದು: ಶಾಫಿ ಸಅದಿ
ಟಿಪ್ಪು ಜಯಂತಿ ನೆಪದಲ್ಲಿ ಅತಿರೇಕ ಸಲ್ಲದು: ಶಾಫಿ ಸಅದಿ
ಬೆಂಗಳೂರು: ಮೈಸೂರು ಹುಲಿ ಟಿಪ್ಪು ಜಯಂತಿ ವಿಷಯದಲ್ಲಿ ಅತಿರೇಕದ ವರ್ತನೆ ಉಂಟಾದರೆ ಕೋಮುವಾದಿ ಶಕ್ತಿಗಳು ಅದರ ದುರ್ಲಾಭ ಪಡೆಯುವ ಅಪಾಯವಿದೆ. ಟಿಪ್ಪು ಜಯಂತಿಯನ್ನು ನಾಡಿನ...
ಟಿಪ್ಪು ಜಯಂತಿ ಆಚರಣೆ ಕೈ ಬಿಡದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ತಡೆ – ಶ್ರೀಶ ನಾಯಕ್
ಟಿಪ್ಪು ಜಯಂತಿ ಆಚರಣೆ ಕೈ ಬಿಡದಿದ್ದರೆ ಬಿಜೆಪಿ ಯುವ ಮೋರ್ಚಾದಿಂದ ತಡೆ – ಶ್ರೀಶ ನಾಯಕ್
ಉಡುಪಿ: ಟಿಪ್ಪು ಜಯಂತಿಯನ್ನು ಆಚರಿಸುವ ರಾಜ್ಯಸರಕಾರದ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕು.ಇಲ್ಲವಾದಲ್ಲಿ ಜಿಲ್ಲೆಯಲ್ಲಿ ನಡೆಯಲಿರುವ ಟಿಪ್ಪು ಜಯಂತಿ ಕಾರ್ಯಕ್ರಮವನ್ನು...