ಅರುಣ್ ಕುಮಾರ್ ಪುತ್ತಿಲ ಜತೆಗಿನ ಸಂಧಾನ ಯಶಸ್ವಿ, ಹಿಂದೂ ಮುಖಂಡ ನಾಳೆ ಬಿಜೆಪಿ ಸೇರ್ಪಡೆ

ಅರುಣ್ ಕುಮಾರ್ ಪುತ್ತಿಲ ಜತೆಗಿನ ಸಂಧಾನ ಯಶಸ್ವಿ, ಹಿಂದೂ ಮುಖಂಡ ನಾಳೆ ಬಿಜೆಪಿ ಸೇರ್ಪಡೆ ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಜತೆಗಿನ ಬಿಜೆಪಿ ನಾಯಕರ ಸಂಧಾನ ಯಶಸ್ವಿಯಾಗಿದೆ....

ಲಾಕ್ ಡೌನ್ ತೆರವು ಹಿನ್ನಲೆ ; ಜಿಲ್ಲೆಯಲ್ಲಿ ಸೀಲ್ಡೌನ್ ತೆರವು, ಬುಧವಾರದಿಂದ ಬಸ್ ಸಂಚಾರ ಆರಂಭ – ಜಿಲ್ಲಾಧಿಕಾರಿ...

ಲಾಕ್ ಡೌನ್ ತೆರವು ಹಿನ್ನಲೆ ; ಜಿಲ್ಲೆಯಲ್ಲಿ ಸೀಲ್ಡೌನ್ ತೆರವು, ಬುಧವಾರದಿಂದ ಬಸ್ ಸಂಚಾರ ಆರಂಭ – ಜಿಲ್ಲಾಧಿಕಾರಿ ಜಿ ಜಗದೀಶ್ ಉಡುಪಿ : ಲಾಕ್ಡೌನ್ ಸಂಬಂಧ ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಜು.22ರಿಂದ ಉಡುಪಿ...

ವಿಧಾನಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ವಿಧಾನಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ ಬೆಂಗಳೂರು: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ ಪೈಕಿ 1 ಕ್ಷೇತ್ರ...

ದುಬಾಯಿಯಲ್ಲಿ ‘ಜ್ಞಾನಯಜ್ಞ’ ಯಕ್ಷಮಿತ್ರರ ‘ಚಕ್ರೇಶ್ವರಪರೀಕ್ಷಿತ’ ಯಕ್ಷಗಾನ ಪ್ರದರ್ಶನ

ದುಬಾಯಿಯಲ್ಲಿ "ಜ್ಞಾನಯಜ್ಞ" ಯಕ್ಷಮಿತ್ರರ "ಚಕ್ರೇಶ್ವರ ಪರೀಕ್ಷಿತ" ಯಕ್ಷಗಾನ ಪ್ರದರ್ಶನ ದುಬಾಯಿ: ಜೂನ್30ನೇ ತಾರೀಕು ಶುಕ್ರವಾರ ಸಂಜೆ5.00ಗಂಟೆಯಿಂದ ಶೇಖ್ರಾಶೀದ್ಸ ಭಾಂಗಣ- (ಇಂಡಿಯನ್ಹೈಸ್ಕೂಲ್ದುಬಾಯಿ) ಭವ್ಯರಂಗ ಮಂಟಪದಲ್ಲಿ ಒಂದುಅಪೂರ್ವ "ಜ್ಞಾನಯಜ್ಞ" ಕಾರ್ಯಕ್ರಮ ಪ್ರೀಶಿಯಸ್ಪಾರ್ಟೀಸ್ಅಂಡ್ಎಂಟರ್ಟೈನ್ಮೆಂಟ್ಸರ್ವಿಸಸ್ಶ್ರ ಆಶ್ರಯದಲ್ಲಿ  ಯಕ್ಷಮಿತ್ರರು ಅರ್ಪಿಸಿದ ಯಕ್ಷಗಾನ"ಚಕ್ರೇಶ್ವರಪರೀಕ್ಷಿತ"ಯಶಸ್ವಿ ಪ್ರದರ್ಶವಾಗಿ...

ಅಸಲಿ ಗೋರಕ್ಷಕರು ಯಾರು ? – ಭಾರತ ಕಮ್ಯೂನಿಸ್ಟ್ ಪಕ್ಷ ಪ್ರಶ್ನೆ

ಅಸಲಿ ಗೋರಕ್ಷಕರು ಯಾರು ? - ಭಾರತ ಕಮ್ಯೂನಿಸ್ಟ್ ಪಕ್ಷ ಪ್ರಶ್ನೆ ಮಂಗಳೂರು : ದೇಶದಲ್ಲಿ ಆರ್.ಎಸ್.ಎಸ್. ಪ್ರಾಯೋಜಕತ್ವದ ಬಿಜೆಪಿ ಆಡಳಿತದಲ್ಲಿ, ಶ್ರೀಮಾನ್ ನರೇಂದ್ರ ಮೋದಿಯ ಸರ್ವಾಧಿಕಾರಿ ಆಡಳಿತವು ಇತರ ರಾಜಕೀಯ ಪಕ್ಷಕ್ಕಿಂತ ಭಿನ್ನವಾಗಿದೆ.!...

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸೊರಕೆಯವರಿಗೆ ಕಾಂಗ್ರೆಸ್ ಮುಖಂಡರಿಂದ ಸ್ವಾಗತ

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸೊರಕೆಯವರಿಗೆ ಕಾಂಗ್ರೆಸ್ ಮುಖಂಡರಿಂದ ಸ್ವಾಗತ ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ವಿನಯ್ ಕುಮಾರ್ ಸೊರಕೆಯವರಿಗೆ...

ಜನರನ್ನು ಕೆರಳಿಸುವ, ಭಯಪಡಿಸುವ ಅಭಿಯಾನ ಬಿಟ್ಟು ಸೌಹಾರ್ದ ಸಮಾಜವನ್ನು ಕಟ್ಟಲು ಬಿಜೆಪಿ ತಯಾರಾಗಲಿ ; ಸುಹೈಲ್ ಕಂದಕ್

ಜನರನ್ನು ಕೆರಳಿಸುವ, ಭಯಪಡಿಸುವ ಅಭಿಯಾನ ಬಿಟ್ಟು ಸೌಹಾರ್ದ ಸಮಾಜವನ್ನು ಕಟ್ಟಲು ಬಿಜೆಪಿ ತಯಾರಾಗಲಿ ; ಸುಹೈಲ್ ಕಂದಕ್ ಮಂಗಳೂರು: ಜಿಲ್ಲೆಯಲ್ಲಿ ಬುದ್ದಿವಂತರಿರುವ ಕಾರಣದಿಂದಲೇ ಕಳೆದ ವಿಧಾನ ಸಬಾ ಚುಣಾವಣೆಯಲ್ಲಿ ಬಿಜೆಪಿ ಹಿನಾಯವಾಗಿ ಸೋತು ಹೋಗಿರುವುದು...

ವಿದ್ಯಾರ್ಥಿಗಳಿಗೆ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ

ವಿದ್ಯಾರ್ಥಿಗಳಿಗೆ ಚೂರಿ ಇರಿತ ಪ್ರಕರಣ: ನಾಲ್ವರ ಬಂಧನ ಮಂಗಳೂರು: ಬಂಟ್ವಾಳದ ಕಲ್ಪನೆ ಎಂಬಲ್ಲಿ ವಿದ್ಯಾರ್ಥಿ ಸಹಿತ ಇಬ್ಬರಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ದೇವದಾಸ (30), ಪ್ರಶಾಂತ್ (28),...

ಬೀಡಿ ಬ್ರಾಂಚ್ ಗೆ ತೆರಳಿದ್ದ 38 ವರ್ಷದ ಮಹಿಳೆ ನಾಪತ್ತೆ

ಬೀಡಿ ಬ್ರಾಂಚ್ ಗೆ ತೆರಳಿದ್ದ 38 ವರ್ಷದ ಮಹಿಳೆ ನಾಪತ್ತೆ ಮಂಗಳೂರು :  ಮಹಿಳೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮತಿ (38) ಎಂಬ ಮಹಿಳೆ, ಕೋಡಿಂಬಾಳದ ಬೀಡಿ ಬ್ರಾಂಚ್‍ಗೆ ಹೋಗಿ...

ಕೋವಿಡ್ ಗೆದ್ದು ಬಂದ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಊರಿನ ಜನರಿಂದ ಪ್ರೀತಿಯ ಸ್ವಾಗತ

ಕೋವಿಡ್ ಗೆದ್ದು ಬಂದ ಬೋಳೂರಿನ ಅಜ್ಜ ಮತ್ತು ಮೊಮ್ಮಗಳಿಗೆ ಊರಿನ ಜನರಿಂದ ಪ್ರೀತಿಯ ಸ್ವಾಗತ ಮಂಗಳೂರು: ಕೊರೋನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆ ಸೇರಿದ್ದ ಬೋಳೂರಿನ ಅಜ್ಜ ಹಾಗೂ ಆತನ ಮೊಮ್ಮಗಳು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ...

Members Login

Obituary

Congratulations