ಉಡುಪಿ ಶಾಸಕ ರಘುಪತಿ ಭಟ್ ಗೆ ಕೊರೋನಾ ಪಾಸಿಟಿವ್

ಉಡುಪಿ ಶಾಸಕ ರಘುಪತಿ ಭಟ್ ಗೆ ಕೊರೋನಾ ಪಾಸಿಟಿವ್ ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘುಪತಿ ಭಟ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಘುಪತಿ ಭಟ್ ಅವರು...

ಅಪ್ರಾಪ್ತ ಬಾಲಕಿ ಕಾಣೆ: ಪತ್ತೆಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ

ಅಪ್ರಾಪ್ತ ಬಾಲಕಿ ಕಾಣೆ: ಪತ್ತೆಗೆ ಸಾರ್ವಜನಿಕರಲ್ಲಿ ಪೊಲೀಸರ ಮನವಿ ಮಂಗಳೂರು: ಉಳ್ಳಾಲ ತಾಲೂಕಿನ ಪಜೀರ್ ಅಡ್ಕ ನಿವಾಸಿಯೊಬ್ಬರ ಅಪ್ರಾಪ್ತ ಮಗಳು ಕಾಣೆಯಾಗಿರುವ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪಜೀರ್...

ತೆಂಕನಿಡಿಯೂರು : ಪ್ರತಿಭಾ ದಿನಾಚರಣೆ ಅನಾವರಣ

ತೆಂಕನಿಡಿಯೂರು : ಪ್ರತಿಭಾ ದಿನಾಚರಣೆ ಅನಾವರಣ ಉಡುಪಿ : ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆಯ ಅನಾವರಣ ಹಾಗೂ ಸಾಂಸ್ಕøತಿಕ ಸಂಭ್ರಮ ಇತ್ತೀಚೆಗೆ ನಡೆಯಿತು. ಸರಿಗಮಪ...

ಮುಖ್ಯಮಂತ್ರಿ ಪದಕಕ್ಕೆ ದ.ಕ ಜಿಲ್ಲೆಯ 5 ಪೊಲೀಸರು ಆಯ್ಕೆ

ಮುಖ್ಯಮಂತ್ರಿ ಪದಕಕ್ಕೆ ದ.ಕ ಜಿಲ್ಲೆಯ 5 ಪೊಲೀಸರು ಆಯ್ಕೆ ಮಂಗಳೂರು: 2018ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ದ.ಕ. ಜಿಲ್ಲೆಯ ಐವರು ಪೊಲೀಸರು ಆಯ್ಕೆಯಾಗಿದ್ದಾರೆ. ಮಂಗಳೂರು ಸಿಸಿಬಿ ಘಟಕದ ಎನ್.ಎ.ಚಂದ್ರಶೇಖರ್, ದ.ಕ. ಜಿಲ್ಲಾ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್...

ಪಡಿತರ ಚೀಟಿ ವಿವರ ಗ್ರಾಮಲೆಕ್ಕಿಗರಿಂದ ಪರಿಶೀಲನೆ : ಯು.ಟಿ. ಖಾದರ್

ಪಡಿತರ ಚೀಟಿ ವಿವರ ಗ್ರಾಮಲೆಕ್ಕಿಗರಿಂದ ಪರಿಶೀಲನೆ : ಯು.ಟಿ. ಖಾದರ್ ಮ0ಗಳೂರು : ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿಗಳನ್ನು ಗ್ರಾಮಲೆಕ್ಕಿಗರಿಂದ ಪರಿಶೀಲಿಸಿ ಬಳಿಕ ಹೊಸ ಪಡಿತರ ಚೀಟಿ ವಿತರಿಸಲು ಕ್ರಮ...

ವಿದ್ಯಾರ್ಥಿಸಿರಿ- ಸಂವಾದ ಗೋಷ್ಟಿ ನಮ್ಮ ಪರಿಸರ ನಮ್ಮ ಜವಾಬ್ದಾರಿ

ವಿದ್ಯಾರ್ಥಿಸಿರಿ- ಸಂವಾದ ಗೋಷ್ಟಿ ನಮ್ಮ ಪರಿಸರ ನಮ್ಮ ಜವಾಬ್ದಾರಿ ಮೂಡಬಿದಿರೆ: ಆಳ್ವಾಸ್ ವಿದ್ಯಾರ್ಥಿಸಿರಿಯ ಅಂಗವಾಗಿ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ `ನಾವು ಮತ್ತು ನಮ್ಮ ಪರಿಸರ' ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಿತು. ಆಳ್ವಾಸ್...

ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ

ಲಾಡ್ಜ್ ನಲ್ಲಿ ಜುಗಾರಿ ಆಟದಲ್ಲಿ ನಿರತರಾಗಿದ್ದ ಎಂಟು ಜನ ಆರೋಪಿಗಳ ಬಂಧನ ಮಂಗಳೂರು: ನಗರದ ಬೆಂದೂರ್ ವೆಲ್ ಕುಮಾರ್ ಇಂಟರ್ ನ್ಯಾಶನಲ್ ಲಾಡ್ಜ್ ನಲ್ಲಿ ಜುಗಾರಿ ಆಟ ನಿರತರಾಗಿದ್ದ ಎಂಟು ಜನ ಆರೋಪಿಗಳನ್ನು...

ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಯುವಕರ ಬಂಧನ

ಗಾಂಜಾ ಮಾರಾಟ ಮತ್ತು ಸೇವನೆ ಮಾಡುತ್ತಿದ್ದ ಯುವಕರ ಬಂಧನ ಮಂಗಳೂರು: ನಗರದಲ್ಲಿ ಇಕೊನಾಮಿಕ್ಸ್ ಮತ್ತು ನಾರ್ಕೊಟಿಕ್ಸ್ ಕ್ರೈಂ ಪೋಲಿಸ್ ಠಾಣಾ ಪಿ.ಐ ಮತ್ತು ಸಿಬಂದಿಗಳು ಮಾದಕ ದ್ರವ್ಯ ಸಾಗಾಟ, ಮಾರಾಟ ಸೇವನೆ ಮಾಡುವವರ ಪತ್ತೆ...

ಬಿಜೆಪಿಗರ ಗೂಂಡಾಗಿರಿ, ಪೊಲೀಸರ ದೌರ್ಜನ್ಯ ಎದುರಿಸುವ ಶಕ್ತಿ ಕಾಂಗ್ರೆಸಿಗಿದೆ- ಪ್ರಖ್ಯಾತ್ ಶೆಟ್ಟಿ

ಬಿಜೆಪಿಗರ ಗೂಂಡಾಗಿರಿ, ಪೊಲೀಸರ ದೌರ್ಜನ್ಯ ಎದುರಿಸುವ ಶಕ್ತಿ ಕಾಂಗ್ರೆಸಿಗಿದೆ- ಪ್ರಖ್ಯಾತ್ ಶೆಟ್ಟಿ ಉಡುಪಿ: ಭಾರತ್ ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಗೂಂಡಾಗಳು ಮತ್ತು ಪೊಲೀಸ್ ಅಧಿಕಾರಿಗಳು ನಡೆಸಿದ...

ಅತ್ತೂರು ಬಾಸಿಲಿಕಾ ಮಹೋತ್ಸವಕ್ಕೆ ಮುಖ್ಯಮಂತ್ರಿಗೆ ಆಹ್ವಾನ

ಅತ್ತೂರು ಬಾಸಿಲಿಕಾ ಮಹೋತ್ಸವಕ್ಕೆ ಮುಖ್ಯಮಂತ್ರಿಗೆ ಆಹ್ವಾನ ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದ ವಾರ್ಷಿಕಮಹೋತ್ಸವಕ್ಕೆ ಮುಖ್ಯಮಂತ್ರಿ ಹೆ ಚ್ ಡಿ ಕುಮಾರಸ್ವಾಮಿಯವರಿಗೆ ಬುಧವಾರ ಚರ್ಚಿನ ಆಡಳಿತ ಮಂಡಳಿ ಭೇಟಿಯಾಗಿ ಆಹ್ವಾನ ನೀಡಿತು. ಚರ್ಚಿನ ಆಡಳಿತ...

Members Login

Obituary

Congratulations