ಜಯ್ ಶಾ ಅಕ್ರಮ ಆಸ್ತಿ ಗಳಿಕೆ; ಅಮಿತ್ ಶಾ ರಾಜೀನಾಮೆಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ
ಜಯ್ ಶಾ ಅಕ್ರಮ ಆಸ್ತಿ ಗಳಿಕೆ; ಅಮಿತ್ ಶಾ ರಾಜೀನಾಮೆಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಒತ್ತಾಯ
ಉಡುಪಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ ಅಕ್ರಮ ಆಸ್ತಿ ಗಳಿಸಿದ್ದು,...
ವಾಮಂಜೂರಿನಲ್ಲಿ ಪಂಚೋತ್ಸವ ಕಾರ್ಯಕ್ರಮ
ವಾಮಂಜೂರಿನಲ್ಲಿ ಪಂಚೋತ್ಸವ ಕಾರ್ಯಕ್ರಮ
ಮಂಗಳೂರು:ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಸಮರ್ಪಿಸಿದ “ಪಂಚೋತ್ಸವ” ಕಾರ್ಯಕ್ರಮವು ಚರ್ಚ್‍ಹಾಲ್ ವಾಮಂಜೂರುನಲ್ಲಿ ಇತ್ತೀಚೆಗೆ ಜರಗಿತು. ವಿದುಷಿ ಶ್ರೀಮತಿ ಭಾರತೀ ಸುರೇಶ್‍ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ...
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಾಗಾರ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಾಗಾರ
ಮಿಜಾರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಹ್ಯಾಕಥಾನ್ ಬಗ್ಗೆ ಎರಡು ದಿನಗಳಕಾರ್ಯಾಗಾರವನ್ನು ನಡೆಸಲಾಯಿತು .
ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ ಹರೀಶ್ ಭಟ್ ಕಾರ್ಯಾಗಾರವನ್ನು ಉದ್ಘಾಟಿಸಿದರು . ಅವರು ಈ ಸಂದರ್ಭದಲ್ಲಿ ವೆಬ್ ಸೈಟ್ಗಳನ್ನು ರಚಿಸುವಾಗ ಅಳವಡಿಸಬೇಕಾದ ಸುರಕ್ಷತಾ ಕೋಡ್ ಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು . ಸಂಪನ್ಮೂಲ ವ್ಯಕ್ತಿಯಾಗಿಬೆಂಗಳೂರಿನ ಸಿನೋಪ್ಸಿಸ್ ಸಂಸ್ಥೆಯ ಹಿರಿಯ ತಾಂತ್ರಿಕ ಅಧಿಕಾರಿ ರಾಕೇಶ್ ಚಾಯೆಲ್ ಭಾಗವಹಿಸಿದ್ದರು .
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ , ವಿಭಾಗದ ಮುಖ್ಯಸ್ಥ ಮಂಜುನಾಥ್ ಕೊಟ್ಟಾರಿ ಮತ್ತು ಪ್ರಾಧ್ಯಾಪಕರುಉಪಸ್ಥಿತರಿದ್ದರು .
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಸುಮಾರು 150 ಕ್ಕೂ ಅಧಿಕ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬಂದಿ ವರ್ಗದವರು ಈಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಂಡರು .
ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ
ಟೋಲ್ ಕಟ್ಟದೆ ಉಚಿತ ಪ್ರಯಾಣಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ, ಪಾಸ್ ಪಡೆಯಲೇಬೇಕು – ಸಂಸದೆ ಕರಂದ್ಲಾಜೆ
ಉಡುಪಿ: ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವುದು ಮಾತ್ರ ಕೇಂದ್ರ ಸರಕಾರದ ಕೆಲಸ, ಆ ರಸ್ತೆಗೆ ಬೇಕಾದ ವ್ಯವಸ್ಥೆಗಳನ್ನು ಕಾರ್ಯರೂಪಕ್ಕೆ...
ಮಾಯಾವತಿಯನ್ನು ವೇಶ್ಯೆಗೆ ಹೋಲಿಸಿ ಅವಹೇಳನ ಮಾಡಿದ ಬಿಜೆಪಿ ನಾಯಕ ಹುದ್ದೆಯಿಂದ ವಜಾ
ಮಾಯಾವತಿಯನ್ನು ವೇಶ್ಯೆಗೆ ಹೋಲಿಸಿ ಅವಹೇಳನ ಮಾಡಿದ ಬಿಜೆಪಿ ನಾಯಕ ಹುದ್ದೆಯಿಂದ ವಜಾ
ನವದೆಹಲಿ : ಸದಾ ಮಹಿಳೆಯರ ಬಗ್ಗೆ ಮಾತೆಯರ ಬಗ್ಗೆ ಗೌರವ ನೀಡುವುದಾಗಿ ಹೇಳುವ ರಾಷ್ಟ್ರೀಯ ಪಕ್ಷ ಬಿಜೆಪಿಯ ನಾಯಕನೋರ್ವ ಮೂರು ಬಾರಿ...
ಪರವಾನಿಗೆದಾರರು ಡಿಸೆಂಬರ್ 17 ರೊಳಗೆ ಮರಳು ತೆಗೆದು ವಿತರಿಸಿ- ಪ್ರಿಯಾಂಕ ಮೇರಿ ಫ್ರಾನ್ಸಿಸ್
ಪರವಾನಿಗೆದಾರರು ಡಿಸೆಂಬರ್ 17 ರೊಳಗೆ ಮರಳು ತೆಗೆದು ವಿತರಿಸಿ- ಪ್ರಿಯಾಂಕ ಮೇರಿ ಫ್ರಾನ್ಸಿಸ್
ಉಡುಪಿ: ಜಿಲ್ಲೆಯಲ್ಲಿ ಮರಳು ದಿಬ್ಬ ತೆರವುಗೊಳಿಸುವ ಕುರಿತಂತೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರೂ ಸಹ ಡಿಸೆಂಬರ್ 17 ರ...
ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ
ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ
ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ತಾಲೂಕು ಬ್ರಹ್ಮಾವರ ವಲಯದ ಉದ್ಘಾಟನಾ ಸಮಾರಂಭ ರವಿವಾರ ಬ್ರಹ್ಮಾವರ ಮದರ್‍ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು.
ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರು...
ನಾಪತ್ತೆಯಾದ ಮೀನುಗಾರರ ಶೋಧಕ್ಕೆ ಕರ್ನಾಟಕ ಸರಕಾರದಿಂದ ವ್ಯಾಪಕ ಕ್ರಮ – ಸಚಿವೆ ಡಾ ಜಯಮಾಲಾ
ನಾಪತ್ತೆಯಾದ ಮೀನುಗಾರರ ಶೋಧಕ್ಕೆ ಕರ್ನಾಟಕ ಸರಕಾರದಿಂದ ವ್ಯಾಪಕ ಕ್ರಮ - ಸಚಿವೆ ಡಾ ಜಯಮಾಲಾ
ಉಡುಪಿ: ಮಲ್ಪೆ ಬಂದರಿನಿಂದ ಕಳೆದ 20 ದಿನಗಳ ಹಿಂದೆ ತೆರಳಿದ್ದ 7 ಮಂದಿ ಮೀನುಗಾರರಿದ್ದ ಸುವರ್ಣ ತ್ರಿಭುಜ ಬೋಟನ್ನು...
ಮುಷ್ಕರ ವೇಳೆ ಅಂಗಡಿ ಬಂದ್ ಮಾಡಲು ಹೋಗಿ ಮ್ಹಾಲಿಕನಿಂದ ಉಗಿಸಿಕೊಂಡ ಸಂಘಟನೆಗಳ ವೀಡಿಯೋ ವೈರಲ್!
ಮುಷ್ಕರ ವೇಳೆ ಅಂಗಡಿ ಬಂದ್ ಮಾಡಲು ಹೋಗಿ ಮ್ಹಾಲಿಕನಿಂದ ಉಗಿಸಿಕೊಂಡ ಸಂಘಟನೆಗಳ ವೀಡಿಯೋ ವೈರಲ್!
ಕುಂದಾಪುರ: ವಿವಿಧ ಸಂಘಟನೆಗಳು ಕರೆ ಕೊಟ್ಟ ಬಂದ್ ಗೆ ಉಡುಪಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೊಂದು ಕಡೆ ಬಲವಂತವಾಗಿ...
ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಬೀಳ್ಕೊಡುಗೆ
ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಬೀಳ್ಕೊಡುಗೆ
ಮಂಗಳೂರು: ನಿರ್ಗಮಿತ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ನಡೆಯಿತು.
ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ,...