26 C
Mangalore
Wednesday, September 10, 2025

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್‍ರವರು ಜುಲಾಯಿ 7 ರ ಬೆಳಗ್ಗೆ ತಮ್ಮ 85 ನೇ ವಯಸ್ಸಿನಲ್ಲಿ ದೈವಾದೀನರಾದರು. 1934ರಲ್ಲಿ ಕಿರೆಂನಲ್ಲಿ ಜನಿಸಿದ ಇವರು...

ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿದ ದುಷ್ಕರ್ಮಿಗಳನ್ನು ಶಿಕ್ಷೆಗೊಳಪಡಿಸಬೇಕೆಂದು ಎಬಿವಿಪಿ ಪ್ರತಿಭಟನೆ

ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಚಾರವೆಸಗಿದ ದುಷ್ಕರ್ಮಿಗಳನ್ನು ಶಿಕ್ಷೆಗೊಳಪಡಿಸಬೇಕೆಂದು ಎಬಿವಿಪಿ ಪ್ರತಿಭಟನೆ. ಮಂಗಳೂರು: ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಹತ್ಯಚಾರವೆಸಗಿದ ದುಷ್ಕರ್ಮಿಗಳನ್ನು ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರನ್ನು ಎಬಿವಿಪಿ ಕಾರ್ಯಕರ್ತರೆಂದು...

ಪಾಲಿಕೆ, ರಾಜ್ಯ ಸರಕಾರ ಐದು ವರ್ಷ ಮಾಡಿದ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ- ಶಾಸಕ ಕಾಮತ್

ಪಾಲಿಕೆ, ರಾಜ್ಯ ಸರಕಾರ ಐದು ವರ್ಷ ಮಾಡಿದ ನಿರ್ಲಕ್ಷ್ಯದಿಂದ ಕುಡಿಯುವ ನೀರಿನ ಸಮಸ್ಯೆ- ಶಾಸಕ ಕಾಮತ್ ಮಂಗಳೂರು: ಐದು ವರ್ಷ ಮಂಗಳೂರು ಮಹಾನಗರ ಪಾಲಿಕೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವೇ ಅಧಿಕಾರದಲ್ಲಿದ್ದರೂ ಮಂಗಳೂರಿನ...

ಪಡಿತರ ಅಕ್ಕಿ ಕಳ್ಳಸಾಗಣೆ: ಐವರ ಬಂಧನ

ಪಡಿತರ ಅಕ್ಕಿ ಕಳ್ಳಸಾಗಣೆ: ಐವರ ಬಂಧನ ಮಂಗಳೂರು: ನಗರದ ವ್ಯಾಪ್ತಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಬೇಕಾಗಿದ್ದ ಅಕ್ಕಿಯನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವೊಂದನ್ನು ಶುಕ್ರವಾರ ರಾತ್ರಿ ಸಾರ್ವಜನಿಕರೇ ಪತ್ತೆ ಮಾಡಿದ್ದು, ನ್ಯಾಯಬೆಲೆ ಅಂಗಡಿ ಗುತ್ತಿಗೆದಾರ ಸೇರಿದಂತೆ ಐವರನ್ನು...

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್ ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆÇೀಷಕ - ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಶಾಲಾ ಸಭಾಭವನದಲ್ಲಿ ಬೆಳಿಗ್ಗೆ...

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಗೋಪಾಲ್ ಭಂಡಾರಿಗೆ ಶೃದ್ಧಾಂಜಲಿ

ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕ ಗೋಪಾಲ್ ಭಂಡಾರಿಗೆ ಶೃದ್ಧಾಂಜಲಿ ಉಡುಪಿ: ಜಾತಿ, ಧರ್ಮದ ವೈಷಮ್ಯವೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಜಾತ್ಯತೀತತೆಗೆ ಹೆಚ್ಚಿನ ಒತ್ತು ನೀಡಿದ್ದ ಗೋಪಾಲ ಭಂಡಾರಿ ಅವರು, ಸದಾ ಸಾಮಾನ್ಯ ಜನರೊಂದಿಗೆ...

ಮಾದಕವಸ್ತು ವಶ: ಮೂವರ ಬಂಧನ

ಮಾದಕವಸ್ತು ವಶ: ಮೂವರ ಬಂಧನ ಮಂಗಳೂರು: ಮುಂಬೈನಿಂದ ನಿಷೇಧಿತ ಎಂಡಿಎಂ ಮಾತ್ರೆ ಮತ್ತು ಗಾಂಜಾವನ್ನು ತಂದು ಮಾರಾಟ ಮಾಡುತ್ತಿದ್ದ ಮೂವರು ಮತ್ತು ಖರೀದಿಗೆ ಬಂದಿದ್ದ ನಾಲ್ವರನ್ನು ನಗರದ ಪರಾಧ ಪತ್ತೆದಳದ (ಸಿಸಿಬಿ) ಪೊಲೀಸರು ಪಣಂಬೂರು...

ಮೈತ್ರಿ ಸರಕಾರದ ಆಂತರಿಕ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ – ಶೋಭಾ ಕರಂದ್ಲಾಜೆ

ಮೈತ್ರಿ ಸರಕಾರದ ಆಂತರಿಕ ಗೊಂದಲಕ್ಕೆ ಸಿದ್ದರಾಮಯ್ಯ ಕಾರಣ – ಶೋಭಾ ಕರಂದ್ಲಾಜೆ ಉಡುಪಿ: ಮೈತ್ರಿ ಸರಕಾರದ ಆಂತರಿಕ ಗೊಂದಲಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಅವರೇ ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು...

Thousands Stage Protest in Bhatkal against Mob Lynching across the Country

Thousands Stage Protest in Bhatkal against Mob Lynching across the Country Bhatkal: Thousands of people on Friday, 5th July, protested in Bhatkal against the killing...

ಮೀನುಗಾರರ ಬೇಡಿಕೆ ಈಡೇರಿಸಿದ ಕೇಂದ್ರ ಬಜೆಟ್ – ಯಶ ಪಾಲ್ ಸುವರ್ಣ

ಮೀನುಗಾರರ ಬೇಡಿಕೆ ಈಡೇರಿಸಿದ ಕೇಂದ್ರ ಬಜೆಟ್ – ಯಶ ಪಾಲ್ ಸುವರ್ಣ ಉಡುಪಿ: ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಮಂಡಿಸಿ ಬಜೆಟಿನಲ್ಲಿ ಮೀನುಗಾರರ ಬೇಡಿಕೆ ಈಡೇರಿಸುವ ಕೆಲಸ ಮಾಡಿದ್ದಾರೆ ಎಂದು ದಕ್ಷಿಣ...

Members Login

Obituary

Congratulations