ಮಾರ್ಚ್ 21 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ – ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ
ಮಾರ್ಚ್ 21 ರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ – ಪರೀಕ್ಷಾ ಕೇಂದ್ರ ಸುತ್ತ ನಿಷೇಧಾಜ್ಞೆ
ಮಂಗಳೂರು : ಮಾರ್ಚ್ 21 ರಿಂದ ಎಪ್ರಿಲ್ 4 ರವರೆಗೆ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯಲಿದ್ದು, ಸದ್ರಿ...
ಕರಾವಳಿ ಕುರಿತ ಮುಖ್ಯಮಂತ್ರಿಗಳ ತಿಳುವಳಿಕೆ ಹೇಳಿಕೆಯನ್ನು ತಿರುಚಲಾಗಿದೆ; ಯೋಗೀಶ್ ಶೆಟ್ಟಿ
ಕರಾವಳಿ ಕುರಿತ ಮುಖ್ಯಮಂತ್ರಿಗಳ ತಿಳುವಳಿಕೆ ಹೇಳಿಕೆಯನ್ನು ತಿರುಚಲಾಗಿದೆ; ಯೋಗೀಶ್ ಶೆಟ್ಟಿ
ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರಾವಳಿ ಜನರ ಬಗ್ಗೆ ಹೇಳಿದ ಮಾತನ್ನು ತಿರುಚುವುದು ಸರಿಯಲ್ಲ. ಅವರ ಮಾತನ್ನು ಸರಿಯಾಗಿ ಅರ್ಥೈಸಬೇಕು. "ಪಾಪ ಯುವಕರಿಗೆ ನಮ್ಮ...
ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೋಭಾ ಮುಕ್ತ ಕಾಲ ಸನ್ನಿಹಿತ – ಕಾಂಗ್ರೆಸ್
ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೋಭಾ ಮುಕ್ತ ಕಾಲ ಸನ್ನಿಹಿತ - ಕಾಂಗ್ರೆಸ್
ಉಡುಪಿ: ಇಂದಿರಾ ಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಇಂದಿಗೂ ಬಲಿಷ್ಠವಾಗಿದೆ. ನಿರ್ದಿಷ್ಟ ಮತದಾರರನ್ನು ಹೊಂದಿರುವ ಈ ಕ್ಷೇತ್ರ ಎಂದಿಗೂ...
ಉಡುಪಿ : ದೂರಿಗೆ ಕಾಯದೆ ಸ್ವಯಂಪ್ರೇರಿತ ಕೇಸು ದಾಖಲಿಸಿ: ವೆಚ್ಚ ವೀಕ್ಷಕರ ಸೂಚನೆ
ಉಡುಪಿ : ದೂರಿಗೆ ಕಾಯದೆ ಸ್ವಯಂಪ್ರೇರಿತ ಕೇಸು ದಾಖಲಿಸಿ: ವೆಚ್ಚ ವೀಕ್ಷಕರ ಸೂಚನೆ
ಉಡುಪಿ : ಕೇಂದ್ರ ಚುನಾವಣಾ ಆಯೋಗದಿಂದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುವ ಭಾರತೀಯ ಕಂದಾಯ...
ಲೋಕ ಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಡಿಸಿ ಕಚೇರಿ: ಭದ್ರತಾ ಸಿದ್ದತೆ ಪರಿಶೀಲನೆ
ಲೋಕ ಸಭಾ ಚುನಾವಣೆ ನಾಮಪತ್ರ ಸಲ್ಲಿಕೆ ಡಿಸಿ ಕಚೇರಿ: ಭದ್ರತಾ ಸಿದ್ದತೆ ಪರಿಶೀಲನೆ
ಉಡುಪಿ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಲೋಕ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾ ಅಧಿಕಾರಿಗಳ ಕಚೇರಿಯಿಂದ 100 ಮೀ....
ಮೋದಿ ಕೈಬಲಪಡಿಸಲು ಶಾಸಕ ಕಾಮತ್ ಕಾರ್ಯಕರ್ತರಿಗೆ ಕರೆ
ಮೋದಿ ಕೈಬಲಪಡಿಸಲು ಶಾಸಕ ಕಾಮತ್ ಕಾರ್ಯಕರ್ತರಿಗೆ ಕರೆ
ಭಾರತೀಯ ಜನತಾ ಪಾರ್ಟಿ, ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮೇರಮಜಲು ಕೊಡ್ಮಾನ್ ಶಕ್ತಿ ಕೇಂದ್ರದ ಸಭೆಯು ಅಬ್ಬೆಟ್ಟು ಜಯರಾಮ ಶೆಟ್ಟಿಯವರ ನಿವಾಸದಲ್ಲಿ ಮಂಗಳೂರು ನಗರ ದಕ್ಷಿಣ...
ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಬಾಳಲು ಶಿಕ್ಷಣದ ಜೊತೆಗೆ ಸಂಸ್ಕøತಿ ಅವಶ್ಯ – ಕುದಿ...
ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಬಾಳಲು ಶಿಕ್ಷಣದ ಜೊತೆಗೆ ಸಂಸ್ಕøತಿ ಅವಶ್ಯ - ಕುದಿ ವಸಂತ್ ಶೆಟ್ಟಿ
ವಿದ್ಯಾಗಿರಿ: ಜಗತ್ತಿನಲ್ಲಿ ಬದುಕಲು ಕೇವಲ ಶಿಕ್ಷಣ ಸಾಕಾಗುತ್ತದೆ, ಆದರೆ ಬಾಳಲು ಶಿಕ್ಷಣದ ಜೊತೆಗೆ ಸಂಸ್ಕøತಿ...
ವೈದ್ಯರಿಗೆ ಬ್ಲ್ಯಾಕ್‌ಮೇಲ್: ಸುದ್ದಿವಾಹಿನಿಯ ಇನ್‌ಪುಟ್ ಮುಖ್ಯಸ್ಥ ಸೆರೆ
ವೈದ್ಯರಿಗೆ ಬ್ಲ್ಯಾಕ್‌ಮೇಲ್: ಸುದ್ದಿವಾಹಿನಿಯ ಇನ್‌ಪುಟ್ ಮುಖ್ಯಸ್ಥ ಸೆರೆ
ಬೆಂಗಳೂರು: ವೈದ್ಯ ಡಾ. ರಮಣ್ ರಾವ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ₹ 5 ಲಕ್ಷ ಪಡೆದುಕೊಂಡು ಪುನಃ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ‘ಪಬ್ಲಿಕ್...
ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು
ಸಹ್ಯಾದ್ರಿಯಲ್ಲಿ ವಿ.ಟಿ.ಯು ಮಂಗಳೂರಿನ ವಲಯ ಕ್ರಿಕೆಟ್ ಪಂದ್ಯಾವಳಿ ನಡೆಯಿತು
ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಮಂಗಳೂರಿನಲ್ಲಿ ಮಾರ್ಚ್ 12 ರಿಂದ 19 ರ ತನಕ ವಿ.ಟಿ.ಯು. ಮಂಗಳೂರಿನ ವಲಯ ಇಂಟರ್ ಕಾಲೇಜಿಯೇಟ್...
ಸರ್ವಜನೋತ್ಸವ: ಅಮೃತ್ ಶೆಣೈ, ದಿನೇಶ್ ಅಮೀನ್ ಮಟ್ಟು ಸಹಿತ ಐವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
ಸರ್ವಜನೋತ್ಸವ: ಅಮೃತ್ ಶೆಣೈ, ದಿನೇಶ್ ಅಮೀನ್ ಮಟ್ಟು ಸಹಿತ ಐವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ
ಉಡುಪಿ: 'ಉಡುಪಿ ಸಹಬಾಳ್ವೆ' ನೇತೃತ್ವದಲ್ಲಿ ಮಾರ್ಚ್ 17ರಂದು ನಡೆದ ಸರ್ವ ಜನೋತ್ಸವದಲ್ಲಿ ಮಾದರಿ ನೀತಿ ಸಂಹಿತೆ...