23.5 C
Mangalore
Monday, October 20, 2025

Not Smart! Constructing Pumpwell Flyover with Height of 4.5 mts, when Legally it should...

Not Smart! Constructing Pumpwell Flyover with Height of 4.5 mts, when Legally it should be 5.5 mts   Mangaluru: In spite of various controversies that have...

ಆಳ್ವಾಸ್‍ನಲ್ಲಿ ಅಲೇಥಿಯಾ ಯೂತ್ ಪಾರ್ಲಿಮೆಂಟ್

ಆಳ್ವಾಸ್‍ನಲ್ಲಿ ಅಲೇಥಿಯಾ ಯೂತ್ ಪಾರ್ಲಿಮೆಂಟ್ ಮೂಡಬಿದಿರೆ: "ಮತಚಲಾವಣೆ ನಮ್ಮಲ್ಲರಿಗೂ ಪ್ರಭುತ್ವ ಒದಗಿಸಿರುವ ಮಹತ್ವಪೂರ್ಣ ಹಕ್ಕು. ಅದನ್ನು ಸರಿಯಾದರೀತಿಯಲ್ಲಿಉಪಯೋಗಿಸುವುದು ನಮ್ಮ ಜವಬ್ದಾರಿ" ಎಂದು ಮೂಡಬಿದಿರೆಯ ತಹಶೀಲ್ದಾರ್ ಸುದರ್ಶನ್ ತಿಳಿಸಿದರು. ಆಳ್ವಾಸ್ ಕಾಲೇಜಿನ ಹ್ಯೂಮ್ಯಾನಿಟೀಸ್ ಫೋóರಂ, ರಾಜ್ಯಶಾಸ್ತ್ರ ವಿಭಾಗ...

ಆಳ್ವಾಸ್‍ನಲ್ಲಿ `ವೀಕ್ಷಣಾ- 2019′ ಕಾರ್ಯಗಾರ

ಆಳ್ವಾಸ್‍ನಲ್ಲಿ `ವೀಕ್ಷಣಾ- 2019' ಕಾರ್ಯಗಾರ ಮೂಡಬಿದಿರೆ: "ಉತ್ತಮರಾಷ್ಟ್ರ ನಿರ್ಮಾಣದಲ್ಲಿ ಆರ್ಥಿಕ ಕ್ಷೇತ್ರದ ಕೊಡುಗೆ ಅಪಾರವಾದದ್ದು. ಅದರಂತೆ ಈ ಕ್ಷೇತ್ರವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವಲ್ಲಿ ಮತ್ತುಅಭಿವೃದ್ಧಿ ಪಡಿಸುವಲಿ ್ಲಚಾರ್ಟೆರ್ಡ್ ಆಕೌಂಟೆಂಟ್‍ಗಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ"...

New ‘Audiology Unit’ of Father Muller College of Speech and Hearing to be Inaugurated...

New 'Audiology Unit' of Father Muller College of Speech and Hearing to be Inaugurated on February 23 Mangaluru: Father Muller College of Speech and Hearing...

ಸ್ತ್ರೀಶಕ್ತಿ ಗೊಂಚಲು ಸದಸ್ಯರಿಗೆ ಬಲವರ್ಧನೆ ತರಬೇತಿ

ಸ್ತ್ರೀಶಕ್ತಿ ಗೊಂಚಲು ಸದಸ್ಯರಿಗೆ ಬಲವರ್ಧನೆ ತರಬೇತಿ ಮಂಗಳೂರು :  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ತ್ರೀಶಕ್ತಿ ಬ್ಲಾಕ್‍ಸೊಸೈಟಿ ಮಂಗಳೂರು ಗ್ರಾಮಾಂತರ ವತಿಯಿಂದ ಗುರುಪುರ ಹೋಬಳಿ ಮಟ್ಟದ...

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಸ್ಥಿರ ಜಲಕೃಷಿ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ 

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಸ್ಥಿರ ಜಲಕೃಷಿ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ  ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ,...

ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ: ಆ್ಯಡಮ್ ಕ್ಲಾಫಮ್ 

ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ: ಆ್ಯಡಮ್ ಕ್ಲಾಫಮ್  ಮಂಗಳೂರು: ಸಾಕ್ಚ್ಯಚಿತ್ರಗಳ ಗುಣಮಟ್ಟ ಅತ್ಯುಚ್ಛ ಮಟ್ಟಕೇರಿದೆ. ಅತ್ಯುತ್ತಮ ಗುಣಮಟ್ಟದ ಕ್ಯಾಮಾರಗಳನ್ನು ಬಳಸಿ ಶಬ್ದಗಳನ್ನು ಸೆರೆಹಿಡಿಯುವ ಮೂಲಕ ನೈಜತೆಯನ್ನು ಕಾಪಾಡಿಕೊಳ್ಳುವ ಸವಾಲು ಎದುರಾಗಿದೆ ಎಂದು ಲಂಡನ್ನಿನ ಪ್ರತಿಷ್ಠಿತ...

ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ

ಬ್ರಾಂಡ್ ವ್ಯಾಲ್ಯೂ ಕುರಿತು ಅತಿಥಿ ಉಪನ್ಯಾಸ ಕಾರ್ಯಕ್ರಮ ಮೂಡಬಿದಿರೆ: "ಸವಾಲುಗಳಿಗೆ ಸದಾ ತೆರೆದುಕೊಂಡಿದ್ದಾಗ ಮಾತ್ರ, ನಮ್ಮ ನಿಜವಾದ ಸಾಮಥ್ರ್ಯದ ದರ್ಶನವಾಗುವುದು. ಹಾಗಾಗಿ ಸವಾಲುಗಳನ್ನು ಸ್ವೀಕರಿಸಿ ಮುನ್ನುಗುವುದನ್ನು ರೂಢಿಸಿಕೊಳ್ಳಿ" ಎಂದು ಬೆಂಗಳೂರು ಐಬಿಎಮ್‍ನ ಬ್ರ್ಯಾಂಡ್ ಮ್ಯಾನೇಜರ್‍ಅರುಣ್...

ಫೆ. 24 : ಮೂವರು ಸಾಧಕರಿಗೆ ಕೆಥೊಲಿಕ್ ಸಭಾ, ಕೆಸಿಸಿಐ ಪ್ರೇರಣಾ ಉದ್ಯಮ ಪ್ರಶಸ್ತಿ ಪ್ರದಾನ

ಫೆ. 24 : ಮೂವರು ಸಾಧಕರಿಗೆ ಕೆಥೊಲಿಕ್ ಸಭಾ, ಕೆಸಿಸಿಐ ಪ್ರೇರಣಾ ಉದ್ಯಮ ಪ್ರಶಸ್ತಿ ಪ್ರದಾನ ಉಡುಪಿ: ಉಡುಪಿ ಜಿಲ್ಲೆಯ ಕ್ರೈಸ್ತ ಉದ್ಯಮಿಗಳ ಸಹಮಿಲನ ಹಾಗೂ ಪ್ರೇರಣಾ ಪ್ರಶಸ್ತಿ ವಿತರಣಾ ಸಮಾರಂಭವನ್ನು, ಕರಾವಳಿ ಕ್ರಿಶ್ಚಿಯನ್...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ನೇರ ಪ್ರಸಾರ  ಮಂಗಳೂರು : ಭಾರತೀಯ ಕೃಷಿ ಸಂಶೋದನಾ ಪರಿಷತ್‍ನ ಅಂಗ ಸಂಸ್ಥೆಯಾದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕೃಷಿ ವಿಜ್ಞಾನ ಕೇಂದ್ರವು ಫೆಬ್ರವರಿ 24 ರಂದು...

Members Login

Obituary

Congratulations