ಸುಳ್ಯದಲ್ಲಿ ಕಂಟೈನರ್ ಮತ್ತು ರಿಕ್ಷಾ ನಡುವೆ ಅಫಘಾತ – ತಂದೆ ಮಗು ಸಾವು
ಸುಳ್ಯದಲ್ಲಿ ಕಂಟೈನರ್ ಮತ್ತು ರಿಕ್ಷಾ ನಡುವೆ ಅಫಘಾತ – ತಂದೆ ಮಗು ಸಾವು
ಸುಳ್ಯ: ಕಂಟೈನರ್ ಮತ್ತು ರಿಕ್ಷಾ ನಡುವೆ ನಡೆದ ಅಫಘಾತದಲ್ಲಿ ಗಂಡ ಮತ್ತು ಮಗು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡು...
ತಣ್ಣೀರುಬಾವಿ ಬಳಿ ಹುಟ್ಟುಹಬ್ಬ ಮುಗಿಸಿ ಬರುತ್ತಿದ್ದವರ ಮೇಲೆ ಹಲ್ಲೆ; ಮೂವರ ಬಂಧನ ಮಂಗಳೂರು:
ತಣ್ಣೀರುಬಾವಿ ಬಳಿ ಹುಟ್ಟುಹಬ್ಬ ಮುಗಿಸಿ ಬರುತ್ತಿದ್ದವರ ಮೇಲೆ ಹಲ್ಲೆ; ಮೂವರ ಬಂಧನ
ಮಂಗಳೂರು: ಹುಟ್ಟಿದ ಹಬ್ಬ ಮುಗಿಸಿಕೊಂಡು ಬರುತ್ತಿದ್ದ ಮೂವರು ಯುವಕರಿಗೆ ತಣ್ಣೀರುಬಾವಿ ಚರ್ಚಿನ ಬಳಿ ಹಲ್ಲೆ ನಡೆಸಿದ ಮೂವರು ಯುವಕರನ್ನು ಪಣಂಬೂರು ಪೋಲಿಸರು...
ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು
ಮೀನುಗಾರಿಕೆಗೆ ತೆರಳಿದ್ದ ಯುವಕ ನೇತ್ರಾವತಿ ನದಿ ಪಾಲು
ಮಂಗಳೂರು: ಮೀನುಗಾರಿಕೆಗೆ ತೆರಳಿದ ಯುವಕನೋರ್ವ ನೇತ್ರಾವತಿ ನದಿ ಪಾಲಾದ ಘಟನೆ ಭಾನುವಾರ ಜರುಗಿದೆ.
ಮೃತ ಯುವಕನನ್ನು ಮೂಡಬಿದ್ರೆ ನಿವಾಸಿ ಜೊಯೆಲ್ ಡಿಸೋಜಾ (23) ಎಂದು ಗುರುತಿಸಲಾಗಿದೆ.
ಜೊಯೆಲ್ ಡಿಸೋಜಾ...
ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೊರಕೆ ಚಾಲನೆ
ಕಾಪು ಪುರಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸೊರಕೆ ಚಾಲನೆ
ಕಾಪು: ಕಾಪು ಪುರಸಭಾ ವ್ಯಾಪ್ತಿಯ ಕಾಂತಾನಾಧಿಕಾರಿ ಧೂಮಾವತಿ ದೇವಸ್ಥಾನದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಪೈಯ್ಯಾರು ದೇವಸ್ಥಾನದ ಆವರಣದಲ್ಲಿ ನಡೆಯಿತು. ಕಾಪು ಶಾಸಕ...
ಕನ್ನಡಿಗರೆಲ್ಲರ ಸೇವೆಗೂ ಅನುಕೂಲಕರವಾಗಲಿ : ಹೆಚ್.ಬಿ.ಎಲ್ ರಾವ್
ಕನ್ನಡಿಗರೆಲ್ಲರ ಸೇವೆಗೂ ಅನುಕೂಲಕರವಾಗಲಿ : ಹೆಚ್.ಬಿ.ಎಲ್ ರಾವ್
ಮುಂಬಯಿ: ಕರ್ನಾಟಕ ಸರಕಾರವು ನವಿಮುಂಬಯಿನ ವಾಶಿಯಲ್ಲಿ ನಿರ್ಮಿಸಿದ ಕರ್ನಾಟಕ ಭವನ ಮುಂಬಯಿ ಮತ್ತು ಉಪನಗರಗಳ ಸಮಸ್ತ ಕನ್ನಡಿಗರ ಸೇವೆಗೂ ಅನುಕೂಲಕರವಾಗಿ, ಕಾರ್ಯಕ್ರಮಗಳ ಸದ್ಭಳಕೆಗೆ ವರವಾಗಬೇಕು ಎಂದು...
ಹುಟ್ಟು ಹಬ್ಬ ಮುಗಿಸಿ ವಾಪಾಸಾಗುತ್ತಿದ್ದ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ
ಹುಟ್ಟು ಹಬ್ಬ ಮುಗಿಸಿ ವಾಪಾಸಾಗುತ್ತಿದ್ದ ಮೂವರು ಯುವಕರ ಮೇಲೆ ತಂಡದಿಂದ ಹಲ್ಲೆ
ಮಂಗಳೂರು: 5 ಮಂದಿ ಯುವಕರ ಗುಂಪೊಂದು 3 ಮಂದಿ ಯುವಕರು ಹುಟ್ಟುಹಬ್ಬ ಆಚರಣೆ ಮುಗಿಸಿ ವಾಪಾಸು ಮನೆಗೆ ಬರುತ್ತಿದ್ದ ವೇಳೆ ಹಲ್ಲೆ...
ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಸೊತ್ತುಗಳ ವಶ
ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಸೊತ್ತುಗಳ ವಶ
ಮಂಗಳೂರು: ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೋಲಿಸರು ವಶಪಡಿಸಕೊಂಡ ಘಟನೆ ಉಳ್ಳಾಲ ಪೋಲಿಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.
...
ವಿಧಾನಸಭಾ ಚುನಾವಣೆಯಲ್ಲಿ ಉಡುಪಿಯಿಂದ ಆಶ್ರಯದಾತ ರಮೇಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿಯಿಂದ ಆಶ್ರಯದಾತ ರಮೇಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಉಡುಪಿ: ಜಿಲ್ಲಾ ಆಶ್ರಯದಾತ ಆಟೋ ಯೂನಿಯನ್‍ನ ಸ್ಥಾಪಕಾಧ್ಯಕ್ಷ ಹಾಗೂ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷರಾಗಿರುವ ಕೆ. ರಮೇಶ್ ಶೆಟ್ಟಿಯವರು ಮುಂಬರುವ...
30 ದಿನಗಳ ಒಳಗೆ ಪ್ರಮೋದ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿ; ಅಬ್ರಹಾಂ
30 ದಿನಗಳ ಒಳಗೆ ಪ್ರಮೋದ್ ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಲಿ; ಅಬ್ರಹಾಂ
ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ನನಗೆ ಕಳುಹಿಸಿರುವ ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ ಹೀಗಂದವರು ಸಾಮಾಜಿಕ...
ಮಹಿಳಾ ಸಬಲೀಕರಣದತ್ತ ಹೆಜ್ಜೆ; ಜಿಲ್ಲೆಯ ಮೊದಲ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಪ್ರಮೋದ್ ಚಾಲನೆ
ಮಹಿಳಾ ಸಬಲೀಕರಣದತ್ತ ಹೆಜ್ಜೆ; ಜಿಲ್ಲೆಯ ಮೊದಲ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಪ್ರಮೋದ್ ಚಾಲನೆ
ಉಡುಪಿ: ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಬಳಿಕ ಆರಂಭಗೊಂಡ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ...