26.8 C
Mangalore
Sunday, June 21, 2026

ರಾಮಕೃಷ್ಣ ಮಿಷನ್ 14ನೇ ಭಾನುವಾರದ ಸ್ವಚ್ಛತಾ ಅಭಿಯಾನ

ರಾಮಕೃಷ್ಣ ಮಿಷನ್ 14ನೇ ಭಾನುವಾರದ ಸ್ವಚ್ಛತಾ ಅಭಿಯಾನ ಮಂಗಳೂರು : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 4ನೇ ಹಂತದ 14ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ದಿನಾಂಕ 4-2-2018 ಭಾನುವಾರ ಮೋರ್ಗನ್ಸ್ ಗೇಟ್, ಮಹಾಕಾಳಿಪಡ್ಪುವಿನಲ್ಲಿ ಹಮ್ಮಿಕೊಳ್ಳಲಾಯಿತು....

 ಫೆ.17ರಂದು ಎಂಪಿಎಲ್‍ ಆಟಗಾರರ ಹರಾಜು ಪ್ರಕ್ರಿಯೆ

 ಫೆ.17ರಂದು ಎಂಪಿಎಲ್‍ಆಟಗಾರರ ಹರಾಜು ಪ್ರಕ್ರಿಯೆ ಸರಕಾರ ಭೂಮಿ ಕೊಟ್ಟ ಕ್ಷಣ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಕಾರ್ಯಾರಂಭ– ಮನೋಹರ ಅಮೀನ್ ಮಂಗಳೂರು: ಮಂಗಳೂರು ಪ್ರೀಮಿಯರ್ ಲೀಗ್‍ಕ್ರಿಕೆಟ್ ಪಂದ್ಯಾಟದ ನಾಲ್ಕನೆಯ ಆವೃತ್ತಿ ಪಂದ್ಯಾಟಗಳು ಮಾರ್ಚ್ ತಿಂಗಳ ದಿನಾಂಕ 20ರಿಂದ...

ಕುಲಶೇಖರ – ಕಣ್ಣಗುಡ್ಡೆ ಜನರ ಬಹು ದಿನದ ಕನಸು ಇಂದು ನನಸಾಗಿದೆ – ಶಾಸಕ ಜೆ.ಆರ್ ಲೋಬೊ

ಕುಲಶೇಖರ - ಕಣ್ಣಗುಡ್ಡೆ ಜನರ ಬಹು ದಿನದ ಕನಸು ಇಂದು ನನಸಾಗಿದೆ - ಶಾಸಕ ಜೆ.ಆರ್ ಲೋಬೊ  ಮಂಗಳೂರು : ರೈಲ್ವೆ ಇಲಾಖೆಗೆ ಸುಮಾರು 1.32 ಕೋಟಿ ಪಾವತಿಸಿ ಅನುಮತಿಯನ್ನು ಪಡೆದು ಹಾಗೂ ಸುಮಾರು 85...

ದೂರದೃಷ್ಟಿಯಿಲ್ಲದ ಕೇಂದ್ರ ಬಜೆಟ್ ಹಾಗೂ ಜನವಿರೋಧಿ ಮೋದಿ ಸರಕಾರ: ಕಾಪು ಯುವ ಕಾಂಗ್ರೆಸ್

ದೂರದೃಷ್ಟಿಯಿಲ್ಲದ ಕೇಂದ್ರ ಬಜೆಟ್ ಹಾಗೂ ಜನವಿರೋಧಿ ಮೋದಿ ಸರಕಾರ: ಕಾಪು ಯುವ ಕಾಂಗ್ರೆಸ್ ಕಾಪು : ಕೇಂದ್ರ ಸರಕಾರದ ವಿತ್ತ ಸಚಿವರಾದ ಅರುಣ್ ಜೈಟ್ಲಿ ಯವರು ಈ ಬಾರಿ ಮಂಡಿಸಿದ ಬಜೆಟ್ ಯಾವುದೇ ದೂರದೃಷ್ಟಿ...

ಸಿಸಿಬಿ ಕಾರ್ಯಾಚರಣೆ: ದರೋಡೆ ಹಾಗೂ ಕೊಲೆಗೆ ಸಂಚು  ರೂಫಿಸುತ್ತಿದ್ದವರ ಸೆರೆ

ಸಿಸಿಬಿ ಕಾರ್ಯಾಚರಣೆ: ದರೋಡೆ ಹಾಗೂ ಕೊಲೆಗೆ ಸಂಚು  ರೂಫಿಸುತ್ತಿದ್ದವರ ಸೆರೆ ಮಂಗಳೂರು : ಮಂಗಳೂರು ನಗರದ ಫಳ್ನೀರ್ ಬಳಿಯಲ್ಲಿ  ದರೋಡೆ  ಹಾಗೂ ಕೊಲೆಗೆ ಸಂಚು ರೂಫಿಸುತ್ತಿದ್ದ 4 ಮಂದಿಯನ್ನು ವಶಕ್ಕೆ ಪಡೆದುಕೊಂಡು  3 ಹತ್ಯಾರುಗಳನ್ನು...

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ ಪಾದಾಭಿಷೇಕ ಉಜಿರೆ: ದೇಹ ನಶ್ವರ, ಆತ್ಮ ಶಾಶ್ವತ. ಶರೀರ ಬದಲಾಗಬಹುದು, ಆದರೆ ಆತ್ಮ ಬದಲಾಗುವುದಿಲ್ಲ. ವ್ಯವಹಾರ ಮತ್ತು ನಿಶ್ಚಯವನ್ನು (ನಿಜವನ್ನು) ಅರಿತು ನಾವು ಮೋಕ್ಷ ಸಾಧನೆ...

ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ

ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ. ಸುಳ್ಯ : ಸುಳ್ಯ ಪೆÇಲೀಸ್ ಠಾಣೆಯಲ್ಲಿ ಎ.ಎಸ್.ಐ.ಆಗಿ ಸೇವೆ ಸಲ್ಲಿಸುತ್ತಿದ್ದ ಕೆ. ಮೊಹಮ್ಮದ್ ಅವರು ಮುಂಭಡ್ತಿ ಪಡೆದು ಎಸ್.ಐ. ಆಗಿ ನೇಮಕಗೊಂಡಿದ್ದಾರೆ. ಬಂಟ್ವಾಳ ತಾಲೂಕು ನಾವೂರು ಗ್ರಾಮದ...

ಸುರತ್ಕಲ್ ಇಂದಿರಾ ಕ್ಯಾಂಟೀನ್‌ ಕಟ್ಟಡಕ್ಕೆ ಮಸಿ

ಸುರತ್ಕಲ್ ಇಂದಿರಾ ಕ್ಯಾಂಟೀನ್‌ ಕಟ್ಟಡಕ್ಕೆ ಮಸಿ ಮಂಗಳೂರು: ಸುರತ್ಕಲ್ ಸರಕಾರಿ ಆಸ್ಪತ್ರೆ ಸಮೀಪ ನಿರ್ಮಾಣ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಕಿಡಿಗೇಡಿಗಳು ಕರಿ ಆಯಿಲ್ ಬಳಿದು ಪರಾರಿಯಾಗಿದ್ದಾರೆ. ಕ್ಯಾಂಟೀನ್‌ ಕಟ್ಟಡ ನಿರ್ಮಾಣವಾಗುತ್ತಿದ್ದು, ಅದರಲ್ಲಿ ಒಂದು ಗೋಡೆಯಲ್ಲಿ ಮಾಜಿ...

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ ಉಡುಪಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಡಿಸಿಐಬಿ ಪೋಲಿಸರು ಶನಿವಾರ ಬಂಧಿಸಿದ್ದಾರೆ ಬಂಧಿತನನ್ನು ಬಂಟ್ವಾಳ ನರಿಂಗಾನ ನಿವಾಸಿ ಇರ್ಫಾನ್ (29) ಎಂದು ಗುರುತಿಸಲಾಗಿದೆ. ಫೆಬ್ರವರಿ 3 ರಂದು...

ಫೆ 1-8 ರವರೆಗೆ ಬಜರಂಗದಳ ಭರ್ತಿ ಅಭಿಯಾನ

ಫೆ 1-8 ರವರೆಗೆ ಬಜರಂಗದಳ ಭರ್ತಿ ಅಭಿಯಾನ ಉಡುಪಿ: ಬಜರಂಗದ ದಳ ವಿಶ್ವಹಿಂದು ಪರಿಷತ್ ಯುವ ವಿಭಾವಾಗಿ ಕಳೆದ 30 ವರ್ಷದಿಂದ ದೇಶದಾದ್ಯಂತ ನಿರ್ವಹಿಸುತ್ತಿದೆ. ಬಜರಂಗದಳ ದೇಶದಾದ್ಯಂತ 85 ಲಕ್ಷಕ್ಕೂ ಹೆಚ್ಚು ಸದಸ್ಯರುನ್ನು ಹೊಂದಿರುವಂತಹ...

Members Login

Obituary

Congratulations