ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ
ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ
ಹಿರಿಯ ನಾಯಕ,ಸಾಮಾಜಿಕ ಹೋರಾಟಗಾರ,ಅಹಿಂದ ಜಿಲ್ಲಾದ್ಯಕ್ಷ ಹಾಗೂ ಸಮುದಾಯದ ಧ್ವನಿ ಹಾಜಿ ಹಮೀದ್ ಖಂದಕ್ ನಿಧನದಿಂದ ಶೋಷಿತ ಸಮುದಾಯದ ದ್ವನಿಯೊಂದು ಅಡಗಿದಂತಾಗಿದೆ.
ಅವರ ನಿಧನ...
ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ 6 ಆರೋಪಿಗಳ ಬಂಧನ
ದೀಪಕ್ ರಾವ್ ಕೊಲೆ ಪ್ರಕರಣ ಮತ್ತೆ 6 ಆರೋಪಿಗಳ ಬಂಧನ
ಮಂಗಳೂರು: ಸುರತ್ಕಲ್ ಕಾಟಿಪಳ್ಳಲ್ಲಿ ನಡೆದ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಧಿಸಿ ಪ್ರಮುಖ ಆರೋಪಿಗಳೊಂದಿಗೆ ಸಂಚು ರೂಪಿಸಿ ಕೃತ್ಯಕ್ಕೆ ಸಹಾಯ ಮಾಡಿರುವ ಆರೋಪದಲ್ಲಿ...
ಮತದಾರರ ಪಟ್ಟಿ ಪರಿಷ್ಕರಣೆ – ವದಂತಿಗಳಿಗೆ ಕಿವಿಗೊಡಬೇಡಿ : ಜಿಲ್ಲಾಧಿಕಾರಿ
ಮತದಾರರ ಪಟ್ಟಿ ಪರಿಷ್ಕರಣೆ - ವದಂತಿಗಳಿಗೆ ಕಿವಿಗೊಡಬೇಡಿ : ಜಿಲ್ಲಾಧಿಕಾರಿ
ಉಡುಪಿ : ಮತದಾರರ ಪಟ್ಟಿಯಲ್ಲಿ ವಿಶೇಷ ಪರಿಷ್ಕರಣೆ-2018 ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಿಂದ ಸಾಗರೋತ್ತರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯುವಂತೆ ನಿರ್ದೇಶನ...
ಅತ್ತೂರು ಬಸಿಲಿಕದ ವಾರ್ಷಿಕ ಮಹೋತ್ಸವ ಮೂರನೇ ದಿನ :`ಬಡವರನ್ನು ಆಧರಿಸಿ ದೈವಕೃಪೆಗೆ ಪಾತ್ರರಾಗೋಣ’: ಬಿಷಪ್ ಕೆ.ಎ. ವಿಲಿಯಂ
ಅತ್ತೂರು ಬಸಿಲಿಕದ ವಾರ್ಷಿಕ ಮಹೋತ್ಸವ ಮೂರನೇ ದಿನ :`ಬಡವರನ್ನು ಆಧರಿಸಿ ದೈವಕೃಪೆಗೆ ಪಾತ್ರರಾಗೋಣ’: ಬಿಷಪ್ ಕೆ.ಎ. ವಿಲಿಯಂ
ಕಾರ್ಕಳ: ‘ದೇವರು ನಮ್ಮ ತಂದೆಯಾದ್ದರಿಂದ ನಾವೆಲ್ಲಾ ಸಹೋದರ ಸಹೋದರಿಯರು. ಈ ಕಾರಣದಿಂದ ನಮ್ಮ ಬಡ ಸಹೋದರ...
ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು
ಪ್ರಚೋದನಾತ್ಮಕ ಭಾಷಣ ಮಾಡಿದ ಶಾಸಕ ಸುನೀಲ್ ಕುಮಾರ್ ವಿರುದ್ದ ಪ್ರಕರಣ ದಾಖಲು
ಮಂಗಳೂರು: ಜನರಲ್ಲಿ ಧಾರ್ಮಿಕ ದ್ವೇಷ ಉಂಟಾಗುವಂತೆ ಭಾಷಣ ಮಾಡಿ ಸೌಹಾರ್ದತೆಗೆ ಭಂಗ ತಂದ ಆರೋಪದಡಿ ಬಿಜೆಪಿ ನಾಯಕ ರಾಜ್ಯ ವಿಧಾನಸಭೆ ವಿರೋಧ...
ಮತದಾನದ ಮೂಲಕ ರಾಷ್ಟ್ರಸೇವೆಯ ಅವಕಾಶ – ಸುಧಾಕರ.ಕೆ.
ಮತದಾನದ ಮೂಲಕ ರಾಷ್ಟ್ರಸೇವೆಯ ಅವಕಾಶ - ಸುಧಾಕರ.ಕೆ.
ಮಂಗಳೂರು: ಜನವರಿ 20 ರಂದು ತಾಲೂಕು ಪಂಚಾಯತ್, ಸಭಾಂಗಣ ಬೆಳ್ತಂಗಡಿ ಇಲ್ಲಿ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಪ್ರೇರಕರಿಗಾಗಿ, ಮತದಾರರ ಸೇರ್ಪಡೆ, ತಿದ್ದುಪಡಿ, ಹಾಗೂ ಮತದಾನ...
ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2,3 ಮತ್ತು 4 ರಂದು 16ನೇ ವರ್ಷದ “ರಂಗಸಂಭ್ರಮ- 2018” ರಾಜ್ಯ ಮಟ್ಟದ...
ಅನುಮತಿಯಿಲ್ಲದೆ ಲವ್ ಜಿಹಾದ್ ವಿರುದ್ದ ಜಾಗೃತಿ; ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲು
ಅನುಮತಿಯಿಲ್ಲದೆ ಲವ್ ಜಿಹಾದ್ ವಿರುದ್ದ ಜಾಗೃತಿ; ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲು
ಉಡುಪಿ: ನಗರದ ಎಂಜಿಎಮ್ ಕಾಲೇಜಿನ ಬಸ್ ನಿಲ್ದಾಣದ ಬಳೀ ಜನವರಿ 22 ರಂದು ಅನುಮತಿ ಇಲ್ಲದೆ ಲವ್ ಜಿಹಾದ್ ವಿರುದ್ದ...
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್, ಇಸ್ಲಾಂ ಧರ್ಮದ ಅವಹೇಳನ; ದೂರು ದಾಖಲಿಸಿದ ಯುವ ಕಾಂಗ್ರೆಸ್
ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್, ಇಸ್ಲಾಂ ಧರ್ಮದ ಅವಹೇಳನ; ದೂರು ದಾಖಲಿಸಿದ ಯುವ ಕಾಂಗ್ರೆಸ್
ಮಂಗಳೂರು: ದ. ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈ ಮತ್ತು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ...
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ನಲ್ಲಿ ಐದು ದಿನಗಳ ತಾಂತ್ರಿಕ ಶಿಕ್ಷಕರ ಆಂಡ್ರಾಯ್ಡ್ ತರಬೇತಿ ಕಾರ್ಯಕ್ರಮ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಮಾಹಿತಿ ವಿಭಾಗ, ವಿಟಿಯು ಬೆಳಗಾವಿ ಮತ್ತು ಗೂಗಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಜನವರಿ 21 ರಂದುತಾಂತ್ರಿಕ ಶಿಕ್ಷಕರಿಗೆ ಐದು ದಿನಗಳ ಆಂಡ್ರಾಯ್ಡ್ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಜರುಗಿತು. ತರಬೇತುದಾರರಾಗಿ ಗೂಗಲ್ ಸಂಸ್ಥೆಯ ಸಿಮಿಆನಂದ್ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ ಶಿಕ್ಷಕನು ನಿತ್ಯವೂ ವಿದ್ಯಾರ್ಥಿಯಾಗಿರಬೇಕು. ಭವಿಷ್ಯದ ಸವಾಲುಗಳಿಗೆ ಇಂದೇ ಅಣಿಯಾಗಬೇಕು. ಭವಿಷ್ಯದಲ್ಲಿ ವರ್ತಮಾನದ ಜ್ಞಾನ ಶಿಕ್ಷಕನನ್ನುನೇಪಥ್ಯಕ್ಕೆ ಸರಿಸುತ್ತದೆ ಎಂದರು.
ವಿಭಾಗದ ಮುಖ್ಯಸ್ಥ ಪ್ರೊ ಜಯಂತ ರಾಥೋಡ್ ಸ್ವಾಗತಿಸಿದರು . ಡಾ ರೂಪಲಕ್ಷ್ಮಿ ಅತಿಥಿಗಳನ್ನು ಪರಿಚಯಿಸಿದರು. ಪ್ರೊ ದಿವ್ಯ ರವಿ ನಿರೂಪಿಸಿ , ಪ್ರೊಸುದರ್ಶನ್ ವಂದಿಸಿದರು.
ಈ ಕಾರ್ಯಾಗಾರದಲ್ಲಿ 20 ಕ್ಕೂ ಅಧಿಕ ತಾಂತ್ರಿಕ ಕಾಲೇಜುಗಳ ಬೋಧಕರು ಭಾಗವಹಿಸುತ್ತಿದ್ದಾರೆ.