ಕುಂದಾಪುರ : ತುಂಬಿ ಹರಿಯುತ್ತಿದೆ ಸೌಪರ್ಣಿಕಾ: ನದಿತೀರದ ನಿವಾಸಿಗಳಿಗೆ ಆತಂಕ
ಕುಂದಾಪುರ : ತುಂಬಿ ಹರಿಯುತ್ತಿದೆ ಸೌಪರ್ಣಿಕಾ: ನದಿತೀರದ ನಿವಾಸಿಗಳಿಗೆ ಆತಂಕ
ಕುಂದಾಪುರ: ಕಳೆದ 3-4 ದಿನಗಳಿಂದ ಸುರಿಯುತ್ತಿರುವ ವರುಣದ ವರ್ಷಧಾರೆ ಭಾನುವಾರ ರಾತ್ರಿಯಿಂದ ತೀವ್ರತೆ ಪಡೆದುಕೊಂಡಿದ್ದು, ಕುಂದಾಪುರದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆರಾಯ ತನ್ನ...
ಮಲ್ಪೆ : ಕರಸೇವಕರಾಗಿ ತೆರಳಿ ಸೇವೆ ಸಲ್ಲಿಸಿದ ಹಿಂದೂ ಕಾರ್ಯಕರ್ತರಿಗೆ ಸನ್ಮಾನ
ಮಲ್ಪೆ : ಕರಸೇವಕರಾಗಿ ತೆರಳಿ ಸೇವೆ ಸಲ್ಲಿಸಿದ ಹಿಂದೂ ಕಾರ್ಯಕರ್ತರಿಗೆ ಸನ್ಮಾನ
ಉಡುಪಿ: ಹಿಂದೂ ಯುವ ಸೇನೆ ಉಡುಪಿ ಜಿಲ್ಲೆ ಮತ್ತು ಶ್ರೀ ಶಿವಾಪಂಚಾಕ್ಷರಿ ಭಜನಾ ಮಂದಿರ ಮಲ್ಪೆ ಇದರ ವತಿಯಿಂದ ಅಯೋಧ್ಯೆ ಶ್ರೀ...
ಶ್ರೀರಾಮ ಮಂದಿರಕ್ಕೆ ಶಿಲನ್ಯಾಸದ ಸವಿನೆನಪಿಗೆ ಕೊಡವೂರಿನಲ್ಲಿ ರಸ್ತೆಗೆ ಅಯೋಧ್ಯೆ ಹೆಸರಿನಲ್ಲಿ ನಾಮಕರಣ
ಶ್ರೀರಾಮ ಮಂದಿರಕ್ಕೆ ಶಿಲನ್ಯಾಸದ ಸವಿನೆನಪಿಗೆ ಕೊಡವೂರಿನಲ್ಲಿ ರಸ್ತೆಗೆ ಅಯೋಧ್ಯೆ ಹೆಸರಿನಲ್ಲಿ ನಾಮಕರಣ
ಉಡುಪಿ: ಅಯೋಧ್ಯೇಯಲ್ಲಿಂದು ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣದ ಪ್ರಥಮ ಚರಣವಾದ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಜಿ ನೆರವೇರಿಸುವ ಪುಣ್ಯದಿನವಾದ...
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋವಿಡ್-19 ವರದಿ ನೆಗೆಟಿವ್
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋವಿಡ್-19 ವರದಿ ನೆಗೆಟಿವ್
ಕುಂದಾಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ದೃಢವಾದ ಬೆನ್ನಲ್ಲೆ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಯಂ ಕ್ವಾರಂಟೈನ್ ಆಗಿದ್ದ ದಕ...
ಗಂಗೊಳ್ಳಿ : ಕಾರಿನಲ್ಲಿ ಅಕ್ರಮ ದನದ ಮಾಂಸ ಸಾಗಾಟ ; ಇಬ್ಬರ ಬಂಧನ
ಗಂಗೊಳ್ಳಿ : ಕಾರಿನಲ್ಲಿ ಅಕ್ರಮ ದನದ ಮಾಂಸ ಸಾಗಾಟ ; ಇಬ್ಬರ ಬಂಧನ
ಕುಂದಾಪುರ: ಕಾರಿನಲ್ಲಿ ಅಕ್ರಮವಾದ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇಲೆ ಗಂಗೊಳ್ಳಿ ಪೊಲೀಸರು ಇಬ್ಬರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತರನ್ನು...
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಮೈಸೂರಿನ ಮೇಘನಾಗೆ 465 ನೇ ಸ್ಥಾನ
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಮೈಸೂರಿನ ಮೇಘನಾಗೆ 465 ನೇ ಸ್ಥಾನ
ಮೈಸೂರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2019ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ. ಮೇಘನಾ...
ಆಗಸ್ಟ್ 6 ರಿಂದ 13 : ಅಕಾಡೆಮಿ ಚಾವಡಿಯಲ್ಲಿ ತುಳು ಪ್ರವಚನ ಸಪ್ತಾಹ
ಆಗಸ್ಟ್ 6 ರಿಂದ 13 : ಅಕಾಡೆಮಿ ಚಾವಡಿಯಲ್ಲಿ ತುಳು ಪ್ರವಚನ ಸಪ್ತಾಹ
ಮಂಗಳೂರು : ತುಳುನಾಡಿನ ಧಾರ್ಮಿಕ - ಸಾಂಸ್ಕøತಿಕ ನಂಬಿಕೆಗಳಲ್ಲಿ ಆಟಿ ತಿಂಗಳ ಕಷ್ಟ ಕೋಟಳೆಗಳ ನಿವಾರಣೆಗಾಗಿ ಮನೆ ಮನೆಗಳಲ್ಲಿ ರಾಮಾಯಣ...
ರಾಮಮಂದಿರ ಭೂಮಿಪೂಜೆ: ದಕ ಜಿಲ್ಲೆಯಾದ್ಯಂತ ಆ.4 ರಿಂದ 6 ರ ವರೆಗೆ ಮದ್ಯ ಮಾರಾಟ ನಿಷೇಧ
ರಾಮಮಂದಿರ ಭೂಮಿಪೂಜೆ: ದಕ ಜಿಲ್ಲೆಯಾದ್ಯಂತ ಆ.4 ರಿಂದ 6 ರ ವರೆಗೆ ಮದ್ಯ ಮಾರಾಟ ನಿಷೇಧ
ಮಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರದ ಭೂಮಿಪೂಜೆಯು ಆ.5ರಂದು ನೆರವೇರಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆ.4ರಂದು...
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ 2019 ಮತ್ತು 2020ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಗೌರವ ಪುರಸ್ಕøತರನ್ನು ಆಯ್ಕೆ ಮಾಡಲಾಗಿದೆ. ಬ್ಯಾರಿ ಸಾಹಿತ್ಯ...
ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಸಂಸದ ನಳಿನ್ ಕುಮಾರ್ ಕಟೀಲು ಸೂಚನೆ
ಹೆದ್ದಾರಿ ಕಾಮಗಾರಿ ತ್ವರಿತಗೊಳಿಸಲು ಸಂಸದ ನಳಿನ್ ಕುಮಾರ್ ಕಟೀಲು ಸೂಚನೆ
ಮಂಗಳೂರು : ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಬಂಧಿಸಿದ ಮಂಜೂರಾಗಿರುವ ಎಲ್ಲಾ ಯೋಜನೆಗಳ ಕಾಮಗಾರಿಗಳಿಗೆ ವೇಗ ನೀಡಲು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು...