27.2 C
Mangalore
Tuesday, July 8, 2025

ದ.ಕ: ಮೀಲಾದ್ ರಜೆ ಮಂಗಳವಾರ – ಸಚಿವ ಯು.ಟಿ. ಖಾದರ್

ದ.ಕ: ಮೀಲಾದ್ ರಜೆ ಮಂಗಳವಾರ - ಸಚಿವ ಯು.ಟಿ. ಖಾದರ್ ಮಂಗಳೂರು: ಪ್ರವಾದಿ ಮುಹಮ್ಮದ್ ಅವರ‌ ಜನ್ಮ ದಿನ ಮೀಲಾದುನ್ನಬಿ ಆಚರಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 20 (ಮಂಗಳವಾರ) ನಡೆಯಲಿರುವುದರಿಂದ ಅಂದು ಜಿಲ್ಲೆಯಲ್ಲಿ ಸರಕಾರಿ...

ಡಿವೈಎಫ್ ಐ ಕುಂದಾಪುರ ತಾಲೂಕು ಘಟಕದಿಂದ ರಕ್ತದಾನ ಶಿಬಿರ

ಡಿವೈಎಫ್ ಐ ಕುಂದಾಪುರ ತಾಲೂಕು ಘಟಕದಿಂದ ರಕ್ತದಾನ ಶಿಬಿರ ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ಕುಂದಾಪುರದಲ್ಲಿ ಸ್ಥಾಪಿತವಾದ ರಕ್ತನಿಧಿ ಕೇಂದ್ರ ಸಾಕಷ್ಟು ಜನರ ಪ್ರಾಣ ಉಳಿಸಿದ್ದು, ಇವೆಲ್ಲಾ ಸಾರ್ವಜನಿಕರ ಸಹಕಾರದಿಂದ ಸಾಧ್ಯವಾಗಿದೆ. ರಕ್ತದಾನದ ಮಹತ್ವ...

‘BJP Ruling the Country Like Hitler’: Former CM Siddaramaiah Hits Out at Centre for...

'BJP Ruling the Country Like Hitler': Former CM Siddaramaiah Hits Out at Centre for Misusing CBI Gadag (New 18) : Karnataka’s former chief minister Siddaramaiah...

ಕವಿಸಮಯ ಕವಿನಮನ: ನಟರಾಜ್ ವಾಷಿಂಗ್‍ಟನ್

ಕವಿಸಮಯ ಕವಿನಮನ: ನಟರಾಜ್ ವಾಷಿಂಗ್‍ಟನ್ ವಿದ್ಯಾಗಿರಿ; ಪಂಡಿತ ನಂ. ಅಶೋಕ ನಾರಾಯಣರ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ ಇದ್ದುದರಿಂದ ಕನ್ನಡದ ಮೇಲೆ ನನಗೆ ಅಭಿಮಾನ ಬೆಳೆಯಲು ಆರಂಭವಾಯಿತು ಎಂದು ಮೈ. ಶ್ರೀ. ನಟರಾಜ, ವಾಷಿಂಗ್ಟನ್ ಹೇಳಿದರು. ಇವರು ಆಳ್ವಾಸ್...

ಸಾಮಾಜಿಕ ಜಾಲತಾಣ ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ: ರೋಹಿತ್ ಚಕ್ರತೀರ್ಥ

ಸಾಮಾಜಿಕ ಜಾಲತಾಣ ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ: ರೋಹಿತ್ ಚಕ್ರತೀರ್ಥ ವಿದ್ಯಾಗಿರಿ: ಸಾಮಾಜಿಕ ಜಾಲತಾಣವು ಅಭಿಪ್ರಾಯಗಳನ್ನು ರೂಪಿಸುವ ಹಾಗೂ ಹಂಚುವ ಸಾಧನ. ನಮ್ಮ ಸಮಾಜದಲ್ಲಿ ಹುಟ್ಟಿಕೊಂಡ ಹೊಸಚಿಂತನೆಗಳನ್ನು ವ್ಯಕ್ತಪಡಿಸಲು ಇದು ಒಳ್ಳೆಯ ವೇದಿಕೆ...

ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್

ಕರ್ನಾಟಕ ದರ್ಶನ: ಜಾನಪದ ಪರಂಪರೆ ಆನಪದ ಸಾಹಿತ್ಯ- ಡಾ.ಪಿ.ಕೆ.ರಾಜಶೇಖರ್ ವಿದ್ಯಾಗಿರಿ: ಜನಪದ ಸಾಹಿತ್ಯವು ಅನಕ್ಷರಸ್ಥರ ವಿಶ್ವವಿದ್ಯಾನಿಲಯವಿದ್ದಂತೆ. ಇದು ಮೌಖಿಕ ಸಂಸ್ಕøತಿಯಲ್ಲಿ ಬೆಳೆದಿದ್ದು, ವೇಗಗತಿಯ ಪ್ರಸರಣ ಸಾಮಥ್ರ್ಯವನ್ನು ಹೊಂದಿದೆ ಎಂದು ಖ್ಯಾತ ಜನಪದ ವಿದ್ವಾಂಸ ಡಾ....

ವಿಷ ಸೇವಿಸಿದ್ದ ಬಿ.ಕಾಂ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು

ವಿಷ ಸೇವಿಸಿದ್ದ ಬಿ.ಕಾಂ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು ಮಂಗಳೂರು: ವಿಷ ಸೇವಿಸಿದ್ದ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಕಾವ್ಯಾ (20) ಮೃತ ವಿದ್ಯಾರ್ಥಿನಿ. ಈಕೆ ಪುಂಜಾಲಕಟ್ಟೆ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು....

ದೇವರು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಜನಪದರಲ್ಲಿ ಬೇರೂರಿದೆ-ಡಾ. ಅಂಬಳಿಕೆ ಹಿರಿಯಣ್ಣ

ದೇವರು ನಮ್ಮನ್ನು ಕಾಪಾಡುತ್ತಾನೆಂಬ ನಂಬಿಕೆ ಜನಪದರಲ್ಲಿ ಬೇರೂರಿದೆ-ಡಾ. ಅಂಬಳಿಕೆ ಹಿರಿಯಣ್ಣ ಮೂಡುಬಿದಿರೆ: ಜನರ ಬದುಕಿನಲ್ಲಿ ಆರಾಧನೆ ವಿಶೇಷ ಮಹತ್ವ ಪಡೆದಿದೆ. ತಮ್ಮ ಜೀವನದ ಆಗುಹೋಗುಗಳಲ್ಲಿ ದೇವಾನುದೇವತೆಗಳ ಪ್ರಭಾವ ಇದ್ದೇ ಇರುತ್ತದೆ ಎಂದು ಡಾ. ಅಂಬಳಿಕೆ...

Aloy Qatar Champions and Tatasky-LIC Runners Up of Lawrencian State Level Volleyball Tournament

Aloy Qatar Champions and Tatasky-LIC Runners Up of Lawrencian State Level Volleyball Tournament Udupi: In the exciting and well-fought final match of the Lawrencian State...

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯ ಬಂಧನ

ಮೊಬೈಲ್ ಸುಲಿಗೆ ಪ್ರಕರಣದ ಆರೋಪಿಯ ಬಂಧನ ಮಂಗಳೂರು: ನಗರದ ಮಾಲ್ ಒಂದರಲ್ಲಿ ಮಹಿಳೆಯೊಬ್ಬರ ಪರ್ಸ್ ಹಾಗೂ ಮೊಬೈಲ್ ಸುಲಿಗೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ...

Members Login

Obituary

Congratulations