ಆತ್ಮಹತ್ಯೆಗೆ ಯತ್ನಿಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಯೋಗಾನಂದ್
ಆತ್ಮಹತ್ಯೆಗೆ ಯತ್ನಿಸಿದ ಶ್ರೀರಂಗಪಟ್ಟಣ ಡಿವೈಎಸ್ಪಿ ಯೋಗಾನಂದ್
ಮಂಡ್ಯ: ಆರೋಗ್ಯ ಸಮಸ್ಯೆಯಿಂದಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಶ್ರೀರಂಗಪಟ್ಟಣದ ಡಿವೈಎಸ್ಪಿ ಯೋಗೇಂದ್ರ ನಾಥ್(52) ಅವರು ಭಾನುವಾರ ಬೆಳಿಗ್ಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಶೀರಂಗಪಟ್ಟಣ ಹೊರವಲಯದ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ವಾಸವಿದ್ದ ಅವರು...
ಕಾಪು: ವೃದ್ಧ ಮಹಿಳೆಯ ಸರಗಳ್ಳತನ – ಇಬ್ಬರು ಆರೋಪಿಗಳ ಬಂಧನ
ಕಾಪು: ವೃದ್ಧ ಮಹಿಳೆಯ ಸರಗಳ್ಳತನ – ಇಬ್ಬರು ಆರೋಪಿಗಳ ಬಂಧನ
ಉಡುಪಿ: ಹುಲ್ಲು ತರಲು ಹೋಗುತ್ತಿದ್ದ ವೇಳೆ ವೃದ್ಧ ಮಹಿಳೆಯ ಕುತ್ತಿಗೆಯಿಂದ ಸರಗಳ್ಳತನ ಮಾಡಿ ಪರಾರಿಯಾದ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ರಾಯಚೂರು...
ಕರಾವಳಿಯ ಸಂಸ್ಕøತಿ ವಿದೇಶದಲ್ಲೂ ಬಿತ್ತರಿಸಿದ ತುಳುವರ ಕೆಲಸ ಶ್ಲಾಘನೀಯ – ಡಾ. ಬಿ.ಎ ವಿವೇಕ್ ರೈ
ಕರಾವಳಿಯ ಸಂಸ್ಕøತಿ ವಿದೇಶದಲ್ಲೂ ಬಿತ್ತರಿಸಿದ ತುಳುವರ ಕೆಲಸ ಶ್ಲಾಘನೀಯ - ಡಾ. ಬಿ.ಎ ವಿವೇಕ್ ರೈ
ಮಂಗಳೂರು : ಕರಾವಳಿಯ ಸಂಸ್ಕøತಿಯನ್ನು ವಿದೇಶದಲ್ಲೂ ಹರಡಿ ಬೆಳಗಿಸುವ ಕಾರ್ಯವನ್ನು ಪರವೂರಿನ ತುಳುವರು ಮಾಡಿದ್ದಾರೆ. ಅಲ್ಲಿದ್ದು...
‘ಬೇಟಿ ಬಚವೋ ಬೇಟಿ ಪಡಾವೊ’ ಕಾರ್ಯಕ್ರಮ
‘ಬೇಟಿ ಬಚವೋ ಬೇಟಿ ಪಡಾವೊ’ ಕಾರ್ಯಕ್ರಮ
ವಿದ್ಯಾಗಿರಿ: ದಿನದಿಂದ ದಿನೇ ಬೆಳವಣಿಗೆಯತ್ತ ಸಾಗುತ್ತಿರುವ ಜಗತ್ತಿನಲ್ಲಿ ರಕ್ಷಣೆಯೆಂಬುದು ಮಾಯವಾಗುತ್ತಿದೆ. ಅದು ಕೇವಲ ಹೆಣ್ಣಿನ ರಕ್ಷಣೆ ಮಾತ್ರವಲ್ಲ, ಮಕ್ಕಳ ರಕ್ಷಣೆ, ಪರಿಸರರಕ್ಷಣೆ, ದೇಶದ ರಕ್ಷಣೆ ಹೀಗೆ ಎಲ್ಲಾ...
ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ – ಎಸ್.ಎಸ್ ದಸಿಲ್ಲ
ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ - ಎಸ್.ಎಸ್ ದಸಿಲ್ಲ
ಮೂಡುಬಿದಿರೆ: ‘ದೇಶದ ಭದ್ರತೆ ಎನ್ನುವುದು ಸಂವಿದಾನವನ್ನೊಳಗೊಂಡ ದೇಶದ ಹಿತಾಸಕ್ತಿಯ ಕೀಲಿಕೈ ಇದ್ದಂತೆ” ಎಂದು ಕೋಸ್ಟ್‍ಗಾರ್ಡ ಕಮಾಂಡರ್ ಡಿ.ಜಿ.ಐ ಎಸ್.ಎಸ್ ದಸಿಲ್ಲ...
ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ
ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ
ಬೆಂಗಳೂರು: ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಕುಣಿಗಲ್ ಮೂಲದ ರಮೇಶ್ ಆತ್ಮಹತ್ಯೆ ಮಾಡಿಕೊಂಡ ಪರಮೇಶ್ವರ್ ಆಪ್ತ ಸಹಾಯಕ ಎಂದು ತಿಳಿದುಬಂದಿದೆ.
ಜ್ಞಾನಭಾರತಿ...
ಶಿರ್ವ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ ಆತ್ಮಹತ್ಯೆ
ಶಿರ್ವ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ ಆತ್ಮಹತ್ಯೆ
ಉಡುಪಿ: ಶಿರ್ವದ ಪ್ರತಿಷ್ಠಿತ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂ|ಮಹೇಶ್ ಡಿಸೋಜಾ (36) ಅವರು ಶುಕ್ರವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ...
ಅನಧಿಕೃತ ಪಿಜಿ ಗೆ ಬೀಗ ಹಾಕಿದ ಪಾಲಿಕೆ ಅಧಿಕಾರಿಗಳು
ಅನಧಿಕೃತ ಪಿಜಿ ಗೆ ಬೀಗ ಹಾಕಿದ ಪಾಲಿಕೆ ಅಧಿಕಾರಿಗಳು
ಮಂಗಳೂರು: ಅನಧಿಕೃತವಾಗಿ ನಡೆಸುತ್ತಿದ್ದ ಪಿಜಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರೂ ತೆರವುಗೊಳಿಸದ ಹಿನ್ನಲೆಯಲ್ಲಿ ಶುಕ್ರವಾರ ಮಹಾನಗರ ಪಾಲಿಕೆಯ ಅಧಿಕಾರಿಗಳು ಬೀಗ ಹಾಕಿದ ಘಟನೆ ನಡೆದಿದೆ.
...
ಬಸ್ – ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು
ಬಸ್ - ಕಾರು ನಡುವೆ ಅಪಘಾತ; ಇಬ್ಬರು ಮೃತ್ಯು
ಸುಳ್ಯ: ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಬಳಿ...
ಅಕ್ಟೋಬರ್ 14 -ನಗರಪಾಲಿಕೆ : ನೀರು ಸರಬರಾಜು – ಕುಂದು ಕೊರತೆಯ ಆಂದೋಲನ
ಅಕ್ಟೋಬರ್ 14 -ನಗರಪಾಲಿಕೆ : ನೀರು ಸರಬರಾಜು - ಕುಂದು ಕೊರತೆಯ ಆಂದೋಲನ
ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನೀರಿನ ಬಳಕೆದಾರರು ನೀರು ಸರಬರಾಜಿಗೆ ಸಂಬಂಧಪಟ್ಟ ಖಾತೆ ಬದಲಾವಣೆ, ಮಾಪಕ ದುರಸ್ಥಿ, ಹೊಸ...




























