ಕೆ.ಎಸ್.ಸಿ.ಎ ಕ್ರಿಕೆಟ್: ಮಂಗಳೂರು ವಲಯಕ್ಕೆ ಹ್ಯಾಟ್ರಿಕ್ ವಿಜಯ
ಕೆ.ಎಸ್.ಸಿ.ಎ ಕ್ರಿಕೆಟ್: ಮಂಗಳೂರು ವಲಯಕ್ಕೆ ಹ್ಯಾಟ್ರಿಕ್ ವಿಜಯ
ಬೆಂಗಳೂರು :ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿರುವ 23 ವರ್ಷ ಕೆಳ ಹರೆಯದವರಅಂತರ ವಲಯಕ್ರಿಕೆಟ್ ಪಂದ್ಯಾಟಗಳಲ್ಲಿ ಮಂಗಳೂರು ವಲಯತಂಡವುರಾಯಚೂರು, ಶಿವಮೊಗ್ಗ ಮತ್ತುಧಾರವಾಡ ತಂಡಗಳನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್...
22 ರ ಹರೆಯದ ಯುವತಿ ಅಂಜನಾ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು
22 ರ ಹರೆಯದ ಯುವತಿ ಅಂಜನಾ ಕೊಲೆ ಆರೋಪಿಯನ್ನು ಬಂಧಿಸಿದ ಪೊಲೀಸರು
ಮಂಗಳೂರು : ಅತ್ತಾವರದ ಮನೆಯಲ್ಲಿ ಕೊಲೆಯಾದ ಕಾಲೇಜು ಹುಡುಗಿಯ ಕೊಲೆ ಆರೋಪಿಯನ್ನು ಕೂಡಲೇ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ವಿಜಯಪುರ ಜಿಲ್ಲೆಯ...
ಅತ್ತಾವರದಲ್ಲಿ 22 ರ ಹರೆಯದ ಯವತಿ ಶವವಾಗಿ ಪತ್ತೆ ಕೊಲೆ ಶಂಕೆ
ಅತ್ತಾವರದಲ್ಲಿ 22 ರ ಹರೆಯದ ಯವತಿ ಶವವಾಗಿ ಪತ್ತೆ ಕೊಲೆ ಶಂಕೆ
ಮಂಗಳೂರು: ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳ ಮೃತದೇಹ ನಗರದ ಅತ್ತಾವರ ಬಳಿಯ ಮನೆಯೊಂದರಲ್ಲಿ ಶುಕ್ರವಾರ ಸಂಜೆ ಪತ್ತೆಯಾಗಿದ್ದು, ಕೊಲೆ ಎಂದು ಶಂಕಿಸಲಾಗಿದೆ.
...
ಜೂ. 10 : ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ರಿಂದ ಉಡುಪಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ
ಜೂ. 10 : ಸಂಸದೀಯ ಕಾರ್ಯದರ್ಶಿ ಐವಾನ್ ಡಿಸೋಜಾ ರಿಂದ ಉಡುಪಿಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ
ಉಡುಪಿ : ರಾಜ್ಯ ಕಂದಾಯ ಇಲಾಖೆಯ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ಐವನ್...
ಜೂನ್ 11 : ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಉಡುಪಿ ಪ್ರವಾಸ
ಜೂನ್ 11 : ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಉಡುಪಿ ಪ್ರವಾಸ
ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ...
ಆಳ್ವಾಸ್ ‘ವಿಕಿ ಕ್ಯಾಂಪ್’ ಉದ್ಘಾಟನೆ
ಆಳ್ವಾಸ್ ‘ವಿಕಿ ಕ್ಯಾಂಪ್’ ಉದ್ಘಾಟನೆ
ಮೂಡುಬಿದಿರೆ: ಪ್ರತಿಯೊಬ್ಬರೂ ಸಂಶೋಧನಾ ಮನೋಭಾವವನ್ನು ಬೆಳಸಿಕೊಂಡು, ಆ ಮೂಲಕ ಬರಹಗಳನ್ನು ಜಾಲಕ್ಕೆ ರವಾನಿಸುವುದರಿಂದ ವಿಕಿಪೀಡಿಯಾದಲ್ಲಿ ವಿಷಯಗಳ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಆದ್ದರಿಂದ ಶಿಕ್ಷಣದೊಂದಿಗೆ ಸಂಶೋಧನಾ ಪ್ರಕ್ರಿಯೆಗಳ ಅರಿವು ವಿದ್ಯಾರ್ಥಿಗಳಲ್ಲಿರಬೇಕು...
ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ
ಪರಿಸರ ದಿನಾಚರಣೆಯ ಅಂಗವಾಗಿ ಚಿತ್ರಕಲೆಯ ಮೂಲಕ ಜಾಗೃತಿ
ನೆಹರೂ ಯುವ ಕೇಂದ್ರ ಮಂಗಳೂರು ಯುವ ಕಾರ್ಯ ಹಾಗೂ ಕ್ರೀಡಾ ಸಚಿವರು ಭಾರತ ಸರ್ಕಾರ ಹಾಗೂ ಮಿಹಿಕಾಸ್ ಕ್ರಿಯೇಟಿವ್ ಡ್ರಾಯಿಂಗ್ ಕ್ಲಾಸ್ ಇವರ ಸಹಯೋಗದೊಂದಿಗೆ ವಿಶ್ವ...
ಅಮಾಸೆಬೈಲು: ಸೋಲಾರ್ ದೀಪ ಅನುಷ್ಠಾನ ಸಮಾರೋಪ
ಅಮಾಸೆಬೈಲು: ಸೋಲಾರ್ ದೀಪ ಅನುಷ್ಠಾನ ಸಮಾರೋಪ
ಉಡುಪಿ: ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಂಡಿರುವ ಸೋಲಾರ್ ದೀಪಗಳ ಕೊಡುಗೆ ಸಮಾರೋಪ ಇದೇ 9 ರಂದು ಬೆಳಿಗ್ಗೆ 10.30 ಕ್ಕೆ ಅಮಾಸೆಬೈಲು ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ ಎಂದು ಅಮಾಸೆಬೈಲು...
ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಉಚಿತ ಸ್ಕೂಲ್ ಬ್ಯಾಗ್ ,ಕೂಡೆ ವಿತರಣೆ
ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಉಚಿತ ಸ್ಕೂಲ್ ಬ್ಯಾಗ್ ,ಕೂಡೆ ವಿತರಣೆ
ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ (ರಿ) ಉಡುಪಿ, ಇವರ ಆಯೋಜನೆಯಲ್ಲಿ ಕ್ರೀಡಾ ಕೂಟ ಆಯೋಜಕ, ಸಾಮಾಜಿಕ...
ಉಡುಪಿ ಜಿಲ್ಲೆಯಲ್ಲಿ ಪ್ರತಿ ಸೋಮವಾರ ಎಸಿ ರಹಿತ ದಿನ- ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ ಜಿಲ್ಲೆಯಲ್ಲಿ ಪ್ರತಿ ಸೋಮವಾರ ಎಸಿ ರಹಿತ ದಿನ- ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ
ಉಡುಪಿ: ಪರಿಸರ ರಕ್ಷಣೆ ಹಾಗೂ ಜಾಗತಿಕ ಪರಿಸರ ತಾಪಮಾನವನ್ನು ತಗ್ಗಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಲ್ಲಿ ಪ್ರತಿ ಸೋಮವಾರ ಎಲ್ಲಾ...